ದೇಶಅನಾಮಧೇಯ ವಿದೇಶಿ ಕರೆಗಳನ್ನು ಸ್ವೀಕರಿಸಬೇಡಿ: DoT ಎಚ್ಚರಿಕೆ
ದೇಶದ್ಯಾಂತ ವಂಚನೆಯ ಕರೆಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ವಾಟ್ಸಾಪ್ ಕರೆಗಳಿಗೆ ಉತ್ತರಿಸದಂತೆ ಅಥವಾ ವಿದೇಶಿ ಸಂಖ್ಯೆಗಳಿಂದ ಯಾವುದೇ ವೈಯಕ್ತಿಕ ವಿವರಗಳನ್ನು +92-xxxxxxxxxx ಎಂಬ ಮೊದಲಕ್ಷರಗಳೊಂದಿಗೆ ಆರಂಭವಾಗುವ ಕರೆಗಳೊಂದಿಗೆ ಹಂಚಿಕೊಳ್ಳದಂತೆ ದೂರಸಂಪರ್ಕ ಇಲಾಖೆ (DoT) ಎಚ್ಚರಿಕೆ ನೀಡಿದೆ.