ರಾಜ್ಯGBA ಅಧಿಕಾರಿಗಳಿಗೂ ಸೈಬರ್ ಕಂಟಕ: whatsapp ಮೂಲಕ ಉನ್ನತ ಅಧಿಕಾರಿಗಳ ಹೆಸರಿನಲ್ಲಿ ವಂಚನೆಗೆ ಯತ್ನ..!
ಭಾರತೀಯ ಮತ್ತು ವಿದೇಶಿ ಮೊಬೈಲ್ ಸಂಖ್ಯೆಗಳಾದ +91 7631678095 ಮತ್ತು +62 815580651 ಬಳಸಿ ಈ ವಂಚನೆ ನಡೆಸಲಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ನಕಲಿ ಖಾತೆಗಳಲ್ಲಿ ಡಿಪಿ ಚಿತ್ರಗಳನ್ನು ಬದಲಾಯಿಸಿ, ಅಧಿಕಾರಿಗಳಂತೆ ನಟಿಸಿ ವಿಶ್ವಾಸ ಗಳಿಸುವ ಪ್ರಯತ್ನವೂ ನಡೆದಿದೆ.