ವಾಘಾ ಗಡಿ

ಭಾರತದಲ್ಲಿ ಸಿಲುಕಿರುವ ತನ್ನ ಪ್ರಜೆಗಳಿಗೆ ವಾಘಾ ಗಡಿ ಮೂಲಕ ಮರಳಲು ಪಾಕಿಸ್ತಾನ ಅವಕಾಶ
ವಿದೇಶ

ಭಾರತದಲ್ಲಿ ಸಿಲುಕಿರುವ ತನ್ನ ಪ್ರಜೆಗಳಿಗೆ ವಾಘಾ ಗಡಿ ಮೂಲಕ ಮರಳಲು ಪಾಕಿಸ್ತಾನ ಅವಕಾಶ

ಭಾರತವನ್ನು ತೊರೆಯಲು ನೀಡಲಾಗಿದ್ದ ಗಡುವು ಗುರುವಾರ ಮುಗಿದಿದ್ದು, ಸುಮಾರು 70 ಪಾಕಿಸ್ತಾನಿ ಪ್ರಜೆಗಳು ಗಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.

ನಮಸ್ಕಾರ ಭಾರತ! ಶಾಂತಿ, ಶಾಂತಿ: SCO ಸಭೆಗಾಗಿ ವಾಘಾ ಗಡಿ ಮೂಲಕ ಪಾಕಿಸ್ತಾನಿ ಪತ್ರಕರ್ತರ ನಿಯೋಗ ಭಾರತಕ್ಕೆ ಆಗಮನ!
ದೇಶ

ನಮಸ್ಕಾರ ಭಾರತ! ಶಾಂತಿ, ಶಾಂತಿ: SCO ಸಭೆಗಾಗಿ ವಾಘಾ ಗಡಿ ಮೂಲಕ ಪಾಕಿಸ್ತಾನಿ ಪತ್ರಕರ್ತರ ನಿಯೋಗ ಭಾರತಕ್ಕೆ ಆಗಮನ!

ಗೋವಾದಲ್ಲಿ (ಮೇ 4-5) ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ)ಯ ವಿದೇಶಾಂಗ ಸಚಿವರ ಸಭೆಗಾಗಿ ಪಾಕಿಸ್ತಾನಿ ಪತ್ರಕರ್ತರ ನಿಯೋಗವು ಪಂಜಾಬ್‌ನ ವಾಘಾ ಗಡಿಯನ್ನು ದಾಟಿ ಭಾರತವನ್ನು ಪ್ರವೇಶಿಸಿದೆ.

ಪಾಕಿಸ್ತಾನದಲ್ಲಿ 8 ವರ್ಷ ಜೈಲು ವಾಸ ಅನುಭವಿಸಿದ್ದ ಇಬ್ಬರು ಭಾರತೀಯರ ಬಿಡುಗಡೆ: ವಾಘಾ ಗಡಿ ಮೂಲಕ ಹಸ್ತಾಂತರ
ವಿದೇಶ

ಪಾಕಿಸ್ತಾನದಲ್ಲಿ 8 ವರ್ಷ ಜೈಲು ವಾಸ ಅನುಭವಿಸಿದ್ದ ಇಬ್ಬರು ಭಾರತೀಯರ ಬಿಡುಗಡೆ: ವಾಘಾ ಗಡಿ ಮೂಲಕ ಹಸ್ತಾಂತರ

ಅಕ್ರಮ ಗಡಿ ಪ್ರವೇಶಿಸಿದ ಹಿನ್ನೆಲೆಯಲ್ಲಿ 8 ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದ ಇಬ್ಬರು ಭಾರತೀಯರನ್ನು ಸೋಮವಾರ ಪಾಕಿಸ್ತಾನ ಬಿಡುಗಡೆ ಮಾಡಿದ್ದು, ಅಠಾರಿ-ವಾಘಾಗಡಿ ಮೂಲಕ ಗಡಿ ಭದ್ರತಾ ಪಡೆಗಳಿಗೆ ಹಸ್ತಾಂತರಿಸಿದ್ದಾರೆಂದು ತಿಳಿದುಬಂದಿದೆ.

ಅಕ್ರಮವಾಗಿ ಪಾಕ್ ಗಡಿ ಪ್ರವೇಶಿಸಿದ್ದ ಭಾರತೀಯ ನಾಗರಿಕನನ್ನು ಬಿಎಸ್ ಎಫ್ ಗೆ ಹಸ್ತಾಂತರಿಸಿದ ಪಾಕಿಸ್ತಾನ ಸೇನೆ
ದೇಶ

ಅಕ್ರಮವಾಗಿ ಪಾಕ್ ಗಡಿ ಪ್ರವೇಶಿಸಿದ್ದ ಭಾರತೀಯ ನಾಗರಿಕನನ್ನು ಬಿಎಸ್ ಎಫ್ ಗೆ ಹಸ್ತಾಂತರಿಸಿದ ಪಾಕಿಸ್ತಾನ ಸೇನೆ

ಅಕ್ರಮವಾಗಿ ಪಾಕ್ ಗಡಿ ಪ್ರವೇಶಿಸಿದ್ದ ಭಾರತೀಯ ನಾಗರಿಕನನ್ನು ಪಾಕಿಸ್ತಾನ ಸೇನಾಧಿಕಾರಿಗಳು ಭಾರತೀಯ ಸೇನೆಯ ಬಿಎಸ್ ಎಫ್ ಯೋಧರಿಗೆ ಹಸ್ತಾಂತರಿಸಿದ್ದಾರೆ.

ವಾಘಾ ಗಡಿಯಲ್ಲಿ ಬಿಎಸ್ ಎಫ್ ಯೋಧರಿಗೆ ರಾಕಿ ಕಟ್ಟಿ ರಕ್ಷಾ ಬಂಧನ್ ಆಚರಿಸಿದ ಮಹಿಳೆಯರು
ದೇಶ

ವಾಘಾ ಗಡಿಯಲ್ಲಿ ಬಿಎಸ್ ಎಫ್ ಯೋಧರಿಗೆ ರಾಕಿ ಕಟ್ಟಿ ರಕ್ಷಾ ಬಂಧನ್ ಆಚರಿಸಿದ ಮಹಿಳೆಯರು

ಅಟ್ಟಾರಿ- ವಾಘಾ ಗಡಿ ಪ್ರದೇಶದಲ್ಲಿ ಬಿಎಸ್ ಎಫ್ ಯೋಧರಿಗೆ ಮಹಿಳೆಯರು ರಾಕಿ ಕಟ್ಟುವ ಮೂಲಕ ರಕ್ಷಾ ಬಂಧನ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದ್ದಾರೆ.

ವಾಘಾ ಗಡಿಯಲ್ಲಿ ತೋರಿಸಿದ್ದ ಕಿಚ್ಚು, ಮೈದಾನದಲ್ಲಿ ಠುಸ್ ಆಯ್ತಾ? ಪಾಕ್ ಕ್ರಿಕೆಟಿಗರಿಗೆ ಅಖ್ತರ್ ಚಾಟಿ!
ಕ್ರಿಕೆಟ್

ವಾಘಾ ಗಡಿಯಲ್ಲಿ ತೋರಿಸಿದ್ದ ಕಿಚ್ಚು, ಮೈದಾನದಲ್ಲಿ ಠುಸ್ ಆಯ್ತಾ? ಪಾಕ್ ಕ್ರಿಕೆಟಿಗರಿಗೆ ಅಖ್ತರ್ ಚಾಟಿ!

ವಾಘಾ ಗಡಿಯಲ್ಲಿ ಭಾರತೀಯ ಯೋಧರ ವಿರುದ್ಧ ತೋರಿಸಿದ್ದ ಕಿಚ್ಚು ಮೈದಾನದಲ್ಲಿ ಟೀಂ ಇಂಡಿಯಾ ಆಟಗಾರರನ್ನು ಕಂಡ ಕ್ಷಣ ಠುಸ್ ಆಯ್ತಾ ಎಂದು ಪಾಕ್ ಬೌಲರ್ ಹಸನ್ ಅಲಿಗೆ ಪಾಕ್ ಮಾಜಿ...

ಅಭಿನಂದನ್ ಸ್ವಾಗತಿಸಲು ವಾಘಾ ಗಡಿಗೆ ಆಗಮಿಸಿದ ವಾಯುಪಡೆ ತಂಡ; ದೇಶಾದ್ಯಂತ ಹಬ್ಬದ ವಾತಾವರಣ
ದೇಶ

ಅಭಿನಂದನ್ ಸ್ವಾಗತಿಸಲು ವಾಘಾ ಗಡಿಗೆ ಆಗಮಿಸಿದ ವಾಯುಪಡೆ ತಂಡ; ದೇಶಾದ್ಯಂತ ಹಬ್ಬದ ವಾತಾವರಣ

ಪಾಕಿಸ್ತಾನದ ವಶದಲ್ಲಿದ್ದ ವಿಂಗ್‍ ಕಮಾಂಡರ್ ಅಭಿನಂದನ್‍ ವರ್ಧಮಾನ್‍ ಅವರನ್ನು ಶುಕ್ರವಾರ ಮಧ್ಯಾಹ್ನ ವಾಘಾ ಗಡಿಯ ಮೂಲಕ.....

ದೀಪಾವಳಿ ಪ್ರಯುಕ್ತ ವಾಘಾ ಗಡಿಯಲ್ಲಿ ಭಾರತ- ಪಾಕಿಸ್ತಾನ ಸೈನಿಕರಿಂದ ಸಿಹಿ ವಿನಿಮಯ
ದೇಶ

ದೀಪಾವಳಿ ಪ್ರಯುಕ್ತ ವಾಘಾ ಗಡಿಯಲ್ಲಿ ಭಾರತ- ಪಾಕಿಸ್ತಾನ ಸೈನಿಕರಿಂದ ಸಿಹಿ ವಿನಿಮಯ

ದೀಪಾವಳಿ ಹಬ್ಬದ ಪ್ರಯುಕ್ತ ವಾಘಾ ಗಡಿ ಪ್ರದೇಶದಲ್ಲಿ ಭಾರತದ ಗಡಿ ಭದ್ರತಾ ಪಡೆ ಹಾಗೂ ಪಾಕಿಸ್ತಾನ ಯೋಧರು ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡು ಶುಭಾಶಯ ಕೋರಿದರು.

ಕದನ ವಿರಾಮ ಉಲ್ಲಂಘನೆ: ಪಾಕ್ ಜೊತೆ ರಂಜಾನ್ ಸಿಹಿ ಹಂಚಿಕೊಳ್ಳಲು ಭಾರತ ನಿರಾಕರಣೆ
ದೇಶ

ಕದನ ವಿರಾಮ ಉಲ್ಲಂಘನೆ: ಪಾಕ್ ಜೊತೆ ರಂಜಾನ್ ಸಿಹಿ ಹಂಚಿಕೊಳ್ಳಲು ಭಾರತ ನಿರಾಕರಣೆ

ದೇಶದಾದ್ಯಂತ ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದ್ದು, ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಿಸಿರುವ ಪಾಕಿಸ್ತಾನದ ಸೈನಿಕರೊಂದಿಗೆ ಸಿಹಿ ವಿನಿಮಯ ಮಾಡಿಕೊಳ್ಳುವುದಕ್ಕೆ ಭಾರತ ನಿರಾಕರಿಸಿದೆ ಎಂದು ಶನಿವಾರ ತಿಳಿದುಬಂದಿದೆ...