ವಾಕಿಂಗ್

ವಾಕಿಂಗ್ ಹೋಗಿದ್ದಾಗ 25 ಅಡಿ ಆಳದ ಗುಂಡಿಗೆ ಬಿದ್ದ ಮಹಿಳೆ: ಬೆಂಗಳೂರು ಪೊಲೀಸರ ಸಾಹಸ, ಪತ್ತೆ ಮಾಡಿ ರಕ್ಷಿಸಿದ್ದೇ ರೋಚಕ..!
ರಾಜ್ಯ

ವಾಕಿಂಗ್ ಹೋಗಿದ್ದಾಗ 25 ಅಡಿ ಆಳದ ಗುಂಡಿಗೆ ಬಿದ್ದ ಮಹಿಳೆ: ಬೆಂಗಳೂರು ಪೊಲೀಸರ ಸಾಹಸ, ಪತ್ತೆ ಮಾಡಿ ರಕ್ಷಿಸಿದ್ದೇ ರೋಚಕ..!

ಸುಧಾ ಪರಿಮಳ (56) ಎಂಬ ಮಹಿಳೆ ಮಾರ್ಚ್ 06ರ ಬೆಳಗಿನ ಜಾವ ನಾಗರಭಾವಿ ಪಾರ್ಕ್ ಸಮೀಪ ನಡೆದುಕೊಂಡು ಹೋಗುತ್ತಿದ್ದಾಗ, ಅಲ್ಲಿ ಅಗೆಯಲಾಗಿದ್ದ ಸುಮಾರು 25 ಅಡಿ ಆಳದ ಬೃಹತ್ ಗುಂಡಿಗೆ ಆಕಸ್ಮಿಕವಾಗಿ ಬಿದ್ದಿದ್ದಾರೆ.

ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ; ಮೊಬೈಲ್ ಕಿತ್ತುಕೊಂಡು ಪರಾರಿ!
ರಾಜ್ಯ

ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ; ಮೊಬೈಲ್ ಕಿತ್ತುಕೊಂಡು ಪರಾರಿ!

ನವೆಂಬರ್ 7 ರಂದು ರಾತ್ರಿ 10.30ರ ಸುಮಾರಿಗೆ ಉಪಕಾರ್ ಲೇಔಟ್‌ನಲ್ಲಿ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.

ಸುರಂಗದೊಳಗೆ ಸಾಕಷ್ಟು ಜಾಗವಿತ್ತು, ವಾಕಿಂಗ್ ಯೋಗ-ಧ್ಯಾನ ಮಾಡುತ್ತಿದ್ದೆವು, ಖುಷಿಗಾಗಿ ಕಬಡ್ಡಿ ಆಡುತ್ತಿದ್ದೆವು: ಕಾರ್ಮಿಕರ ಅನುಭವ
ದೇಶ

ಸುರಂಗದೊಳಗೆ ಸಾಕಷ್ಟು ಜಾಗವಿತ್ತು, ವಾಕಿಂಗ್ ಯೋಗ-ಧ್ಯಾನ ಮಾಡುತ್ತಿದ್ದೆವು, ಖುಷಿಗಾಗಿ ಕಬಡ್ಡಿ ಆಡುತ್ತಿದ್ದೆವು: ಕಾರ್ಮಿಕರ ಅನುಭವ

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ ಸುರಂಗದಲ್ಲಿ 17 ದಿನಗಳ ಕಾಲ ಸಿಕ್ಕಿಹಾಕಿಕೊಂಡಿದ್ದ ಕಾರ್ಮಿಕರು ಸುರಕ್ಷಿತವಾಗಿ ಹೊರಬಂದಿದ್ದು ಬದುಕಿನಲ್ಲಿ ಹೊಸ ಬೆಳಕು ಕಂಡಿದ್ದಾರೆ. 

ಚೇತರಿಕೆ ಕಡೆಗೆ ಒಂದೊಂದೆ ಹೆಜ್ಜೆ: ನಡೆದಾಡಲು ಆರಂಭಿಸಿದ ರಿಷಭ್ ಪಂತ್ ಸ್ಫೂರ್ತಿದಾಯಕ ಸಂದೇಶ!
ಕ್ರಿಕೆಟ್

ಚೇತರಿಕೆ ಕಡೆಗೆ ಒಂದೊಂದೆ ಹೆಜ್ಜೆ: ನಡೆದಾಡಲು ಆರಂಭಿಸಿದ ರಿಷಭ್ ಪಂತ್ ಸ್ಫೂರ್ತಿದಾಯಕ ಸಂದೇಶ!

ಕಾರು ಅಪಘಾತದಿಂದ ಪವಾಡ ಸದೃಶ್ಯ ಪಾರಾಗಿ ಸದ್ಯ ಚೇತರಿಕೆಯ ಹಂತದಲ್ಲಿರುವ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ನಡೆದಾಡಲು ಆರಂಭಿಸಿದ್ದಾರೆ.

ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಲು ರಿವರ್ಸ್ ವಾಕಿಂಗ್ ಮಾಡಿ
ಜೀವನಶೈಲಿ

ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಲು ರಿವರ್ಸ್ ವಾಕಿಂಗ್ ಮಾಡಿ

ರಿವರ್ಸ್ ವಾಕಿಂಗ್ ಕೀಲು, ಗ್ಲುಟ್ಸ್ ಮತ್ತು ಕ್ವಾಡ್ರೈಸ್ಪ್‌ಗಳಂತಹ ಸ್ನಾಯುಗಳ ಪ್ರತ್ಯೇಕ ಗುಂಪನ್ನು ತೊಡಗಿಸುತ್ತದೆ. ಸ್ಥಿರತೆ ಮತ್ತು ಸಮತೋಲನ ಸಾಧಿಸಲು ಸಹಾಯ ಮಾಡುತ್ತದೆ. ನಿಯಮಿತ ರಿವರ್ಸ್ ವಾಕಿಂಗ್ ಕೆಳಗಿನ ಕೀಲುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವಾಗ ಕೆಳ ಕಾಲುಗಳಲ್ಲಿ ಸ್ನಾಯು ಸಹಿಷ್ಣುತೆಯನ್ನು ಸುಧಾರಿಸುತ್ತದೆ.

ಕೊರೋನಾ ಆತಂಕದ ನಡುವೆ ಜನನಿಬಿಡ ಪ್ರದೇಶಗಳಲ್ಲಿ ವಾಕಿಂಗ್ ಮಾಡುವುದು ಹೇಗೆ? ಇಲ್ಲಿದೆ ಕೆಲವು ಟಿಪ್ಸ್!
ಜೀವನಶೈಲಿ

ಕೊರೋನಾ ಆತಂಕದ ನಡುವೆ ಜನನಿಬಿಡ ಪ್ರದೇಶಗಳಲ್ಲಿ ವಾಕಿಂಗ್ ಮಾಡುವುದು ಹೇಗೆ? ಇಲ್ಲಿದೆ ಕೆಲವು ಟಿಪ್ಸ್!

ದೇಶದಲ್ಲಿ ಲಾಕ್ಡೌನ್ ನಿಯಮಗಳು ಸಡಿಲಗೊಳ್ಳುತ್ತಿದ್ದು, ಈಗಾಗಲೇ ಉದ್ಯಾನವನಗಳು, ಜಿಮ್, ಜಿಮ್'ಗಳು ಪುನರಾರಂಭಗೊಂಡಿವೆ. ಲಾಕ್ಡೌನ್ ನಿಯಮ ಸಡಿಲಗೊಂಡ ಮಾತ್ರಕ್ಕೆ ದೇಶದಲ್ಲಿ ಕೊರೋನಾ ಅಬ್ಬರ ಕಡಿಮೆಯಾಗಿದೆ ಎಂದು ತಿಳಿಯದಿರಿ. 

ಲಾಲ್'ಬಾಗ್, ಕಬ್ಬನ್ ಪಾರ್ಕ್ ಸೇರಿದಂತೆ ಪಾರ್ಕ್'ಗಳಿಗೆ ವಾಯುವಿಹಾರಿಗಳ ದಂಡು: ಅಧಿಕಾರಿಗಳಿಗೆ ಹೊಸ ತಲೆನೋವು
ರಾಜ್ಯ

ಲಾಲ್'ಬಾಗ್, ಕಬ್ಬನ್ ಪಾರ್ಕ್ ಸೇರಿದಂತೆ ಪಾರ್ಕ್'ಗಳಿಗೆ ವಾಯುವಿಹಾರಿಗಳ ದಂಡು: ಅಧಿಕಾರಿಗಳಿಗೆ ಹೊಸ ತಲೆನೋವು

ಕಳೆದ 55 ದಿನಗಳಿಂದ ಜಾರಿಯಲ್ಲಿದ್ದ ಲಾಕ್'ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಲಾಲ್'ಬಾಗ್, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಹಲವು ಉದ್ಯಾನವನಗಳಿಗೆ ಮಂಗಳವಾರ ಸಾವಿರಾರು ವಾಯುವಿಹಾರಿಗಳು ಲಗ್ಗೆಯಿಟ್ಟಿದ್ದು, ಈಗಾಗಲೇ ಕೊರೋನಾ ಸೋಂಕಿ ಹರಡದಂತೆ ಸಾಕಷ್ಟು ಕ್ರಮ ಕೈಗೊಳ್ಳುತ್ತಿರುವ ಅಧಿಕಾರಿಗಳಿಗೆ ಹೊಸ ತಲೆನೋವು ಶುರುವಾದಂತಾಗಿದೆ. 

ವಾಕಿಂಗ್, ಸೈಕ್ಲಿಂಗ್ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭ!
ಜೀವನಶೈಲಿ

ವಾಕಿಂಗ್, ಸೈಕ್ಲಿಂಗ್ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭ!

ನಡೆಯುವುದು ಹಾಗೂ ಸೈಕ್ಲಿಂಗ್ ಮಾಡುವುದರಿಂದ ದೀರ್ಘಾಯುಷ್ಯ ಹೊಂದುವುದಕ್ಕೆ ಸಾಧ್ಯವಿದೆ.

ಬೀದರ್: ವಾಕಿಂಗ್ ಬಂದಿದ್ದ ಇಬ್ಬರು ಮಹಿಳೆಯರ ಭೀಕರ ಕೊಲೆ!
ರಾಜ್ಯ

ಬೀದರ್: ವಾಕಿಂಗ್ ಬಂದಿದ್ದ ಇಬ್ಬರು ಮಹಿಳೆಯರ ಭೀಕರ ಕೊಲೆ!

ವಾಕಿಂಗ್ ಬಂದಿದ್ದ ಇಬ್ಬರು ಮಹಿಳೆಯರನ್ನು ಮಾನಸಿಕ ಅಸ್ವಸ್ಥನೊಬ್ಬ ಭೀಕರ ಕೊಲೆ ಮಾಡಿರುವ ಘಟನೆ ಬೀದರ್ ಜನವಾಡಾ ರಸ್ತೆಯ ಲೇಬರ್ ಕಾಲೋನಿಯಲ್ಲಿ ನಡೆದಿದೆ.