ವಾಣಿಜ್ಯಮುಂದಿನ ವರ್ಷದಿಂದ ತಿಂಗಳ ಮಿತಿಗಿಂತ ಹೆಚ್ಚು ಬಾರಿ ಎಟಿಎಂ ಬಳಕೆಗೆ ಸೇವಾ ಶುಲ್ಕ: ಪ್ರತಿ ಬಳಕೆಗೆ ರೂ. 24.78!
ಮುಂದಿನ ವರ್ಷ ಜನವರಿ 1ರಿಂದ ಎಟಿಎಂನಿಂದ ಹಣ ತೆಗೆಯುವುದಕ್ಕೆ ವಿಧಿಸುವ ಸೇವಾ ಶುಲ್ಕ ಹೆಚ್ಚಳವಾಗಲಿದೆ. ಗ್ರಾಹಕರ ಮೇಲೆ ಜಿಎಸ್ ಟಿ ಸೇರಿ ಶೇಕಡಾ 21ರವರೆಗೆ ಶುಲ್ಕವಿಧಿಸಲು ರಿಸರ್ವ್ ಬ್ಯಾಂಕ್ ಅನುಮತಿ ನೀಡಿದೆ. ಪ್ರಸ್ತುತ ಜಿಎಸ್ ಟಿ ಸೇರಿದಂತೆ ಶೇಕಡಾ 20ರವರೆಗೆ ಎಟಿಎಂ ಬಳಕೆಗೆ ಬ್ಯಾಂಕುಗಳು ಸೇವಾಶುಲ್ಕ ವಿಧಿಸುತ್ತವೆ.