ರಾಜ್ಯತೆರಿಗೆ ಬಾಕಿ ವಸೂಲಿ ಅಭಿಯಾನಕ್ಕೆ ಬಿಬಿಎಂಪಿ ಮುಂದು!
ಬಿಬಿಎಂಪಿಯ ಮಹದೇವಪುರ ವಲಯವು 83,330 ಆಸ್ತಿಗಳೊಂದಿಗೆ ತೆರಿಗೆ ಸುಸ್ತಿದಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ನಂತರ ಬೊಮ್ಮನಹಳ್ಳಿ ವಲಯ 62,226 ಆಸ್ತಿಗಳೊಂದಿಗೆ ಮತ್ತು ರಾಜರಾಜೇಶ್ವರಿ ನಗರ ವಲಯವು 59,419 ಆಸ್ತಿಗಳೊಂದಿಗೆ 3ನೇ ಸ್ಥಾನ ಪಡೆದಿದೆ.