ದೇಶ2017 ರ ಹಣಕಾಸು ವರ್ಷದಲ್ಲಿ ಸಾರ್ವಜನಿಕ ಬ್ಯಾಂಕುಗಳಿಂದ 81,683 ಕೋಟಿ ರೂ ವಸೂಲಾಗದ ಸಾಲ- ಅರುಣ್ ಜೇಟ್ಲಿ
2016-17 ನೇ ಸಾಲಿನ ಹಣಕಾಸು ವರ್ಷದಲ್ಲಿ ಸಾರ್ವಜನಿಕ ಬ್ಯಾಂಕ್ ಗಳಲ್ಲಿನ ವಸೂಲಾಗದ ಸಾಲದ ಮೊತ್ತ 81,683 ಕೋಟಿ ರೂ ಆಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ರಾಜ್ಯಸಭೆಗೆ ಇಂದು ತಿಳಿಸಿದ್ದಾರೆ.