2024-25ನೇ ಸಾಲಿಗೆ ವಿವಿಧ ಯೋಜನೆಗಳಡಿ 7,38,881 ಮನೆಗಳ ಗುರಿ ನೀಡಿದ್ದು, 3,27,747ಕ್ಕೆ ಅನುಮೋದನೆ ದೊರೆತಿದೆ. ಆದರೆ, ಈ ಪೈಕಿ ಕೇವಲ 9,839 ಮನೆಗಳು ಪೂರ್ಣಗೊಂಡಿವೆ. 2,70,977 ಮನೆಗಳ ಕಾಮಗಾರಿ ಆರಂಭಗೊಂಡಿಲ್ಲ ಎಂದರು.