ರಾಜ್ಯವಸತಿ ಸೀಟು ವಿಚಾರ: ಎನ್ಎಲ್ಎಸ್ಐಯು ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕರ ಒತ್ತಾಯ
ಕನ್ನಡಿಗರಿಗೆ ಶೇ.25ರಷ್ಟು ವಸತಿ ಸೀಟು ನೀಡದ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (ಎನ್ಎಲ್ಎಸ್ಐಯು) ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶಾಸಕರು ಪಕ್ಷಾತೀತಾಗಿ ಮಂಗಳವಾರ ಒತ್ತಾಯಿಸಿದರು.