ರಾಜ್ಯಪೊಲೀಸರ ವಸತಿ ಸಮಸ್ಯೆಗೆ ಸರ್ಕಾರ ಸ್ಪಂದನೆ: 11,000 ಗೃಹ ನಿರ್ಮಾಣಕ್ಕೆ ಚಿಂತನೆ
ಗ್ರಾಮೀಣ ಪ್ರದೇಶದಲ್ಲಿನ ಪೊಲೀಸ್ ಸಿಬ್ಬಂದಿಗಳ ವಸತಿ ಸಮಸ್ಯೆಗಳಿಗೆ ಸ್ಪಂದನೆ ನೀಡಿರುವ ಸರ್ಕಾರ, ಇದೀಗ ಸಮಸ್ಯೆ ಪರಿಹರಿಸಲು ಬಜೆಟ್ ನಲ್ಲಿ ಪೊಲೀಸ್ ಗೃಹ ಯೋಜನೆಗೆ 1 ಸಾವಿರ ಕೋಟಿ ಮೀಸಲಿಡುವಂತೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಗೃಹ...