ವಸತಿ ನಿಲಯ ಲೈಂಗಿಕ ಕಿರುಕುಳ ಪ್ರಕರಣ

ಬಿಹಾರ ವಸತಿ ನಿಲಯ ಲೈಂಗಿಕ ಕಿರುಕುಳ:  ಸಮಾಜ ಕಲ್ಯಾಣ ಸಚಿವರ ವಜಾಕ್ಕೆ ಬಿಜೆಪಿ ಒತ್ತಾಯ, ಜೆಡಿಯು ಅಸಮ್ಮತಿ
ದೇಶ

ಬಿಹಾರ ವಸತಿ ನಿಲಯ ಲೈಂಗಿಕ ಕಿರುಕುಳ: ಸಮಾಜ ಕಲ್ಯಾಣ ಸಚಿವರ ವಜಾಕ್ಕೆ ಬಿಜೆಪಿ ಒತ್ತಾಯ, ಜೆಡಿಯು ಅಸಮ್ಮತಿ

ವಸತಿ ನಿಲಯಗಳಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಸಮಾಜ ಕಲ್ಯಾಣ ಇಲಾಖೆ ರಾಜೀನಾಮೆಗೆ ಬಿಜೆಪಿ ಒತ್ತಾಯಿಸಿದೆ. ಆದರೆ, ಇದಕ್ಕೆ ಜೆಡಿಯು ಅಸಮ್ಮತಿ ವ್ಯಕ್ತಪಡಿಸಿದ್ದು, ಎನ್ ಡಿ ಎ ಮೈತ್ರಿಕೂಟದಲ್ಲಿ ಬಿಕ್ಕಟ್ಟು ತಲೆದೋರಿದೆ.

ವಸತಿನಿಲಯಗಳಲ್ಲಿ ಲೈಂಗಿಕ ಕಿರುಕುಳ : ನಿತಿಶ್ ವಿರುದ್ಧ ಆರ್ ಜೆಡಿ ಪ್ರತಿಭಟನೆಯಲ್ಲಿ ರಾಹುಲ್  ಭಾಗಿ
ದೇಶ

ವಸತಿನಿಲಯಗಳಲ್ಲಿ ಲೈಂಗಿಕ ಕಿರುಕುಳ : ನಿತಿಶ್ ವಿರುದ್ಧ ಆರ್ ಜೆಡಿ ಪ್ರತಿಭಟನೆಯಲ್ಲಿ ರಾಹುಲ್ ಭಾಗಿ

ಬಿಹಾರದಲ್ಲಿ ವಸತಿ ನಿಲಯಗಳಲ್ಲಿ ಲೈಂಗಿಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ನಿತಿಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಕರೆ ನೀಡಿರುವ ಪ್ರತಿಭಟನೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ.