ವಸತಿ ನಿಲಯ

ಕೊಪ್ಪಳ: ಮೊರಾರ್ಜಿ ದೇಸಾಯಿ ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಂದ ರ‍್ಯಾಗಿಂಗ್; ಖಾಸಗಿ ಅಂಗಗಳಿಗೆ ಗಾಯ!
ರಾಜ್ಯ

ಕೊಪ್ಪಳ: ಮೊರಾರ್ಜಿ ದೇಸಾಯಿ ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಂದ ರ‍್ಯಾಗಿಂಗ್; ಖಾಸಗಿ ಅಂಗಗಳಿಗೆ ಗಾಯ!

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡದಲ್ಲಿರುವ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆಯಲ್ಲಿ ಎಸ್​ಎಸ್​ಎಲ್​ಸಿ ಮಕ್ಕಳಿಂದ, ಜ್ಯೂನಿಯರ್ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡಿರುವ ಆರೋಪ ಕೇಳಿ ಬಂದಿದೆ.

ಎಸ್ ಸಿ/ಎಸ್ಟಿ ವಿದ್ಯಾರ್ಥಿಗಳಿಗಾಗಿ ನಿರ್ಮಿಸಲಾದ ಹಾಸ್ಟೆಲ್‌ಗಳಲ್ಲಿ ಸೌಲಭ್ಯಗಳ ಕೊರತೆ: ಸಿಎಜಿ ವರದಿ
ರಾಜ್ಯ

ಎಸ್ ಸಿ/ಎಸ್ಟಿ ವಿದ್ಯಾರ್ಥಿಗಳಿಗಾಗಿ ನಿರ್ಮಿಸಲಾದ ಹಾಸ್ಟೆಲ್‌ಗಳಲ್ಲಿ ಸೌಲಭ್ಯಗಳ ಕೊರತೆ: ಸಿಎಜಿ ವರದಿ

ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯಗಳನ್ನು ನಿರ್ಮಿಸಿದ ಉನ್ನತ ಶಿಕ್ಷಣ ಇಲಾಖೆ ವಸತಿಗೆ ಯಾವುದೇ ಸೌಲಭ್ಯ ಕಲ್ಪಿಸದ ಕಾರಣ ಖಾಲಿ ಬಿದ್ದಿದೆ. ಗುರುವಾರ ಮಂಡಿಸಲಾದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಯು ಹಾಸ್ಟೆಲ್‌ಗಳ ನಿರ್ಮಾಣ ಫಲಪ್ರದವಾಗಿಲ್ಲ ಎಂದು ಹೇಳಿದೆ.

ವಸತಿ ನಿಲಯಕ್ಕೆ ಡಿಸಿಎಂ ಕಾರಜೋಳ ದಿಢೀರ್ ಭೇಟಿ, ಕಳಪೆ ಗುಟಮಟ್ಟದ ಊಟ ನೀಡಿದ ವಾರ್ಡನ್ ಗೆ ತರಾಟೆ
ರಾಜ್ಯ

ವಸತಿ ನಿಲಯಕ್ಕೆ ಡಿಸಿಎಂ ಕಾರಜೋಳ ದಿಢೀರ್ ಭೇಟಿ, ಕಳಪೆ ಗುಟಮಟ್ಟದ ಊಟ ನೀಡಿದ ವಾರ್ಡನ್ ಗೆ ತರಾಟೆ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ‌ ಉಮಲೂಟಿ ವಸತಿ ನಿಲಯಕ್ಕೆ‌ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ನಿನ್ನೆ ತಡ ರಾತ್ರಿ ಭೇಟಿ ನಿಡಿ, ವಿದ್ಯಾರ್ಥಿ ನಿಲಯದಲ್ಲಿ ಕಳಪೆ ಗುಣಮಟ್ಟದಲ್ಲಿ ತಯಾರಾಗಿದ್ದ ಊಟ ರುಚಿ ಮಾಡಿ, ವಾರ್ಡನ್ ಗೆ ತರಾಟೆಗೆ ತೆಗೆದುಕೊಂಡರು.

ಬಿಹಾರ: ವಸತಿ ನಿಲಯದಲ್ಲಿ ಶೋಷಣೆ ಪ್ರಕರಣ :  ಕಿಂಗ್ ಪಿನ್ ನಿಂದ 40 ಪೋನ್ ನಂಬರ್ಸ್  ವಶ
ದೇಶ

ಬಿಹಾರ: ವಸತಿ ನಿಲಯದಲ್ಲಿ ಶೋಷಣೆ ಪ್ರಕರಣ : ಕಿಂಗ್ ಪಿನ್ ನಿಂದ 40 ಪೋನ್ ನಂಬರ್ಸ್ ವಶ

ಮುಜಫ್ಪರ್ ಪುರ್ ವಿನ ಸೆಂಟ್ರಲ್ ಜೈಲಿನಲ್ಲಿರುವ ಪ್ರಮುಖ ಆರೋಪಿ ಬ್ರಜೇಶ್ ಠಾಕೂರ್ ನಿಂದ 40ಪೋನ್ ನಂಬರ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಿಹಾರ ಪ್ರಕರಣದ ಬೆನ್ನಲ್ಲೇ, ವಸತಿ ನಿಲಯಗಳ ಆಡಿಟ್ ಗೆ ಮುಂದಾದ ದೆಹಲಿ ಸರ್ಕಾರ
ದೇಶ

ಬಿಹಾರ ಪ್ರಕರಣದ ಬೆನ್ನಲ್ಲೇ, ವಸತಿ ನಿಲಯಗಳ ಆಡಿಟ್ ಗೆ ಮುಂದಾದ ದೆಹಲಿ ಸರ್ಕಾರ

ಬಿಹಾರ ಹಾಗೂ ಉತ್ತರ ಪ್ರದೇಶಗಳಲ್ಲಿ ವಸತಿ ನಿಲಯಗಳಲ್ಲಿ ಲೈಂಗಿಕ ಕಿರುಕುಳ ಪ್ರಕರಣ ಬಯಲಾಗುತ್ತಿದ್ದಂತೆಯೇ ದೆಹಲಿ ಸರ್ಕಾರ ತನ್ನ ವ್ಯಾಪ್ತಿಗೆ ಬರುವ ವಸತಿ ನಿಲಯಗಳ ಆಡಿಟ್ ಗೆ ಮುಂದಾಗಿದೆ.

ಉತ್ತರ ಪ್ರದೇಶ: ವಸತಿ ನಿಲಯದಿಂದ ಬಾಲಕಿ ಎಸ್ಕೇಪ್; 24 ಮಂದಿ ರಕ್ಷಣೆ, ಇಬ್ಬರ ಬಂಧನ
ದೇಶ

ಉತ್ತರ ಪ್ರದೇಶ: ವಸತಿ ನಿಲಯದಿಂದ ಬಾಲಕಿ ಎಸ್ಕೇಪ್; 24 ಮಂದಿ ರಕ್ಷಣೆ, ಇಬ್ಬರ ಬಂಧನ

ವಸತಿ ನಿಲಯದಿಂದ ಬಾಲಕಿಯೊಬ್ಬಳು ಪರಾರಿಯಾಗಿದ್ದು, ಉಳಿದ 24 ಬಾಲಕಿಯರನ್ನು ರಕ್ಷಿಸಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ...

ಹುಡ್ಗೀರು ರಾತ್ರಿ ಲೇಟಾಗಿ ಬಂದ್ರೆ ಹಾಸ್ಟೆಲ್ ಬಾಗಿಲು ಬಂದ್: ಜಾಮಿಯಾ ವಸತಿ ನಿಲಯದ ಆದೇಶ
ದೇಶ

ಹುಡ್ಗೀರು ರಾತ್ರಿ ಲೇಟಾಗಿ ಬಂದ್ರೆ ಹಾಸ್ಟೆಲ್ ಬಾಗಿಲು ಬಂದ್: ಜಾಮಿಯಾ ವಸತಿ ನಿಲಯದ ಆದೇಶ

ವಿದ್ಯಾರ್ಥಿನಿಯರು ರಾತ್ರಿ ತಡವಾಗಿ ಹಾಸ್ಟೆಲ್ ಗೆ ಅಗಮಿಸುವುದಕ್ಕೆ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಸತಿ ನಿಲಯ ನಿರ್ಬಂಧ ವಿಧಿಸಿದೆ.