ವಸತಿ ಗೃಹ

ಬೆಂಗಳೂರು ವಸತಿ ಮಾರುಕಟ್ಟೆ: 2 ಕೋಟಿ ರೂ ಮೌಲ್ಯದ ಮನೆಗಳು ಭರ್ಜರಿ ಸೇಲ್; ಸಾರ್ವಕಾಲಿಕ ದಾಖಲೆ
ವಾಣಿಜ್ಯ

ಬೆಂಗಳೂರು ವಸತಿ ಮಾರುಕಟ್ಟೆ: 2 ಕೋಟಿ ರೂ ಮೌಲ್ಯದ ಮನೆಗಳು ಭರ್ಜರಿ ಸೇಲ್; ಸಾರ್ವಕಾಲಿಕ ದಾಖಲೆ

2 ಕೋಟಿಯಿಂದ 5 ಕೋಟಿ ದರದ 9,583 ಮನೆಗಳು ಮಾರಾಟವಾಗುವುದರೊಂದಿಗೆ ಹೆಚ್ಚು ಬೇಡಿಕೆಯಲ್ಲಿವೆ, 2023 ರಲ್ಲಿ ಈ ವಿಭಾಗದಲ್ಲಿನ ಮಾರಾಟವನ್ನು ಶೇ. 91 ರಷ್ಟು ಮೀರಿಸಿದೆ ಎಂದು ವರದಿ ತಿಳಿಸಿದೆ.

ಬೆಂಗಳೂರು: ಪಾಲಿಕೆ ಹೊಸ ಮಾರ್ಗಸೂಚಿಗೆ ಪಿಜಿ ಮಾಲೀಕರ ವಿರೋಧ
ರಾಜ್ಯ

ಬೆಂಗಳೂರು: ಪಾಲಿಕೆ ಹೊಸ ಮಾರ್ಗಸೂಚಿಗೆ ಪಿಜಿ ಮಾಲೀಕರ ವಿರೋಧ

ಜುಲೈ 23 ರಂದು ಕೋರಮಂಗಲದ ಪಿಜಿ ವಸತಿಗೃಹದಲ್ಲಿ ಮಹಿಳೆಯೊಬ್ಬರ ಹತ್ಯೆ ನಂತರ ಎಚ್ಚೆತ್ತುಕೊಂಡ ಬಿಬಿಎಂಪಿ, ಪಿಜಿಗಳಿಗೆ ಹೊಸ ಹಾಗೂ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಿತ್ತು.

ಬೆಂಗಳೂರು: ಮಾರ್ಗಸೂಚಿ ಬೆನ್ನಲ್ಲೇ ನಗರದಲ್ಲಿ 2000 ಪಿಜಿಗಳು ನೋಂದಣಿ- BBMP
ರಾಜ್ಯ

ಬೆಂಗಳೂರು: ಮಾರ್ಗಸೂಚಿ ಬೆನ್ನಲ್ಲೇ ನಗರದಲ್ಲಿ 2000 ಪಿಜಿಗಳು ನೋಂದಣಿ- BBMP

ಕೋರಮಂಗಲದ ವಸತಿ ಗೃಹದಲ್ಲಿ ಯುವತಿ ಬರ್ಬರ ಹತ್ಯೆ ಘಟನೆ ಬೆನ್ನಲ್ಲೇ ಇತ್ತೀಚೆಗಷ್ಟೇ ಪಾಲಿಕೆ ನಗರ ವ್ಯಾಪ್ತಿಯ ಪೇಯಿಂಗ್‌ ಗೆಸ್ಟ್‌’ (ಪಿಜಿ)ಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿತ್ತು.

ಯುವತಿ ಹತ್ಯೆ ಬೆನ್ನಲ್ಲೇ ಎಚ್ಚೆತ್ತ BBMP: ನಗರದ ಪಿಜಿಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ
ರಾಜ್ಯ

ಯುವತಿ ಹತ್ಯೆ ಬೆನ್ನಲ್ಲೇ ಎಚ್ಚೆತ್ತ BBMP: ನಗರದ ಪಿಜಿಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ

ಬಿಬಿಎಂಪಿ ಕಾಯ್ದೆ–2020ರ ಸೆಕ್ಷನ್‌ 305ರ ಪ್ರಕಾರ, ಪಿಜಿಗಳಿಗೆ ಉದ್ದಿಮೆ ಪರವಾನಗಿ ನೀಡುವಾಗ ಪಾಲನೆ ಮಾಡಬೇಕಾದ ಮಾರ್ಗಸೂಚಿಗಳನ್ನು ಬಿಬಿಎಂಪಿ ಮುಖ್ಯ ಆಯುಕ್ತರು ಹೊರಡಿಸಿದ್ದಾರೆ.

ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ವಸತಿ ಗೃಹಗಳ ನಿರ್ಮಿಸಿ: ಸರ್ಕಾರಕ್ಕೆ ಹೊರಟ್ಟಿ
ರಾಜ್ಯ

ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ವಸತಿ ಗೃಹಗಳ ನಿರ್ಮಿಸಿ: ಸರ್ಕಾರಕ್ಕೆ ಹೊರಟ್ಟಿ

ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ವಸತಿ ಗೃಹಗಳ ನಿರ್ಮಾಣ ಮಾಡುವಂತೆ ರಾಜ್ಯ ಸರ್ಕಾರಕ್ಕೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು ಸಲಹೆ ನೀಡಿದ್ದಾರೆ.