ವಾಣಿಜ್ಯವಸತಿ ರಿಯಲ್ ಎಸ್ಟೇಟ್ ವಲಯದಲ್ಲಿ ಹೆಚ್ಚಿನ ಬೇಡಿಕೆ: ಟಾಪ್ 7 ನಗರಗಳಲ್ಲಿ ಬೆಂಗಳೂರಿಗೆ 3ನೇ ಸ್ಥಾನ
ಆಸ್ತಿ ಸಲಹಾ ಸಂಸ್ಥೆ ಅನರಾಕ್(property consulting firm Anarock) ಬಿಡುಗಡೆ ಮಾಡಿರುವ ಮೂರನೇ ತ್ರೈಮಾಸಿಕ ಅಂಕಿಅಂಶಗಳ ಪ್ರಕಾರ, ಹೊಸ ವಸತಿ ಆಸ್ತಿಗಳ ಪ್ರಾರಂಭಿಸುವಿಕೆಯಲ್ಲಿ ಬೆಂಗಳೂರು ನಗರ ಮೂರನೇ ಅತ್ಯಂತ ಮಹತ್ವದ ತ್ರೈಮಾಸಿಕದಲ್ಲಿ (Q-O-Q) ಏರಿಕೆ ದಾಖಲಿಸಿದೆ.