ಸಿನಿಮಾ ಸುದ್ದಿಹುಟ್ಟಿದಾಗಿನಿಂದಲೇ ಯಾರೋಬ್ಬರು ಹೀರೋ ಅಥವಾ ವಿಲ್ಲನ್ ಆಗಿರಲ್ಲ: ವಶಿಷ್ಠ ಸಿಂಹ
ವಶಿಷ್ಠ ಸಿಂಹ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಯುವನಟ. ತಮ್ಮ ಕಂಚಿನ ಕಂಠ ,ತೀಕ್ಷ್ಣ ನೋಟ, ಕಡಕ್ ಅಭಿನಯದಿಂದ ಗುರುತಿಸಿಕೊಂಡಿರುವ ವಶಿಷ್ಠ ಅವರು ಹೆಚ್ಚಾಗಿ ವಿಲ್ಹನ್ ಪಾತ್ರಗಳಿಂದಲೇ ಹೆಸರುವಾಸಿಯಾಗಿದ್ದಾರೆ.