ವಿದೇಶಆದ್ಯತೆ ಆಧಾರದ ಮೇಲೆ ಹೆಚ್-1ಬಿ, ವಿದ್ಯಾರ್ಥಿ ವೀಸಾ ಅವಧಿ ವಿಸ್ತರಣೆ:ಅಮೆರಿಕ
ಕೋವಿಡ್ -19ನಿಂದ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆಯಾಗಿರುವುದರಿಂದ ಸಮಸ್ಯೆಗೆ ಸಿಲುಕಿರುವ ವಲಸೆರಹಿತ ವೀಸಾ ಹೊಂದಿರುವವರ ವೀಸಾ ಅವಧಿಯನ್ನು ವಿಸ್ತರಿಸುವ ಕುರಿತು ವಿಶೇಷ ಪರಿಶೀಲನೆ ನಡೆಸಲಾಗುವುದು ಅಥವಾ ಹಂತ ಹಂತವಾಗಿ ಅವರ ವೀಸಾ ಅವಧಿಯನ್ನು ವಿಸ್ತರಣೆ ಮಾಡಲಾಗುವುದು ಎಂದು ಅಮೆರಿಕಾ ಆಡಳಿತ ಹೇಳಿದೆ.