ರಾಜ್ಯಮೈಸೂರು: ಹಸಿದ ಹೊಟ್ಟೆ, ಖಾಲಿ ಜೇಬು; ತುತ್ತು ಕೂಳಿಗಾಗಿ ಗಾಂಧಿ ವೇಷ ಹಾಕುತ್ತಿರುವ ವಲಸೆ ಮಕ್ಕಳು!
ಅವರು ಕೋಲು ಹಿಡಿದು ನಿಂತಿರುವುದನ್ನು ಅಥವಾ ನೆಲದ ಮೇಲೆ ಕುಳಿತಿರುವುದನ್ನು ನೋಡಿ, ಅನೇಕ ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳುತ್ತಾರೆ. ಅವರಿಗೆ 'ಗಾಂಧಿ ಜಯಂತಿಯ ಶುಭಾಶಯಗಳು' ಎಂದು ಶುಭ ಕೋರುತ್ತಾರೆ.