ದೇಶಕಾಶ್ಮೀರ ನಾಗರಿಕ ಹತ್ಯೆ: ಕಣಿವೆ ರಾಜ್ಯ ತೊರೆಯದಂತೆ ವಲಸಿಗ ಪಂಡಿತ ನೌಕರರಿಗೆ ಸರ್ಕಾರ ಮನವಿ
ಕಳೆದ ವಾರ ಉಗ್ರರಿಂದ ಮೂವರು ಅಲ್ಪಸಂಖ್ಯಾತ ಸಮುದಾಯದವರು ಮತ್ತು ವಲಸಿಗ ಬೀದಿ ಬದಿ ವ್ಯಾಪಾರಿ ಹತ್ಯೆ ನಂತರ ಕಣಿವೆ ರಾಜ್ಯದಲ್ಲಿ ಆತಂಕ ಮನೆ ಮಾಡಿದ್ದು ವಲಸಿಗ ಕಾಶ್ಮೀರಿ ಪಂಡಿತ ಉದ್ಯೋಗಿಗಳನ್ನು ಕಣಿವೆ ಬಿಟ್ಟು ಹೋಗದಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.