ದಕ್ಷಿಣ ಕೊಲ್ಕತಾದ ಪೂಜಾ ಪೆಂಡಾಲ್ನಲ್ಲಿ ವಲಸೆ ಬಂದ ತಾಯಿಯೊಬ್ಬರ ವಿಗ್ರಹವನ್ನು ದುರ್ಗಾ ಮಾತೆಯಾಗಿ ಪೂಜಿಸಲಾಗುತ್ತಿದೆ. ಆ ತಾಯಿ ಕೈಯಲ್ಲಿ ಒಂದು ಮಗು ಇದ್ದು, ಇಬ್ಬರು ಮಕ್ಕಳು ಹಿಂಬಾಲಿಸುತ್ತಿದ್ದಾರೆ.