ವಿಶೇಷವಲಸೆ ಕಾರ್ಮಿಕರ ಮಕ್ಕಳಿಗೆ ಶಿಕ್ಷಕರಾದ ಪೋಲೀಸ್ ಅಧಿಕಾರಿ!
ಪ್ರತಿದಿನ ಬೆಳಿಗ್ಗೆ 7 ಗಂಟೆಗೆ, ನಾಗರಬಾವಿಯ ಒಂದು ಭಾಗದಿಂದ 30 ಮಕ್ಕಳು ತಮ್ಮ ಸ್ನೇಹಿತ 30 ವರ್ಷದ ಪೊಲೀಸ್ ಅಧಿಕಾರಿ-ಶಿಕ್ಷಕನಿಂದ ಪಾಠ ಹೇಳಿಸಿಕೊಳ್ಲಲು ಬಯಲು ಪ್ರದೇಶದಲ್ಲಿ ಸೇರುತ್ತಾರೆ. ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸುವಾಗ ನೀವು ಯಾವ ರಾಜ್ಯಗಳನ್ನು ಹಾದು ಹೋಗುತ್ತೀರಿ? ಕರ್ನಾಟಕದ ಮುಖ್ಯಮಂತ್ರಿ ಯಾರು? ಈ ಎಲ್ಲಾ ಸಾಮಾನ್ಯ ವಿಷಯಗಳೊಂದಿಗೆ ಲಸೆ ಕಾರ್ಮಿಕರ