ವಲಸೆ ಅಧಿಕಾರಿಗಳು

ಅಮೆರಿಕಾದಲ್ಲಿ ಫೆಡರಲ್ ಏಜೆಂಟ್‌ಗಳಿಂದ 5 ವರ್ಷದ ಬಾಲಕನ ಬಂಧನ: ಫೋಟೋ ವೈರಲ್, ಭಾರೀ ಆಕ್ರೋಶ; Video
ವಿದೇಶ

ಅಮೆರಿಕಾದಲ್ಲಿ ಫೆಡರಲ್ ಏಜೆಂಟ್‌ಗಳಿಂದ 5 ವರ್ಷದ ಬಾಲಕನ ಬಂಧನ: ಫೋಟೋ ವೈರಲ್, ಭಾರೀ ಆಕ್ರೋಶ; Video

5 ವರ್ಷದ ಲಿಯಾಮ್ ಕೊನೆಜೊ ರಾಮೋಸ್ ಎಂಬ ಬಾಲಕನನ್ನು ಮಿನ್ನೇಸೋಟದ ಆತನ ಮನೆಯ ಸಮೀಪದಲ್ಲೇ ಇಮಿಗ್ರೇಷನ್ ಅ್ಯಂಡ್ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ (ICE) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಪ್ರವಾಸಿ ವೀಸಾ ದುರುಪಯೋಗ: ಶ್ರೀಲಂಕಾದಲ್ಲಿ ಐಟಿ ವ್ಯವಹಾರ ನಡೆಸುತ್ತಿದ್ದ ಎಂಟು ಭಾರತೀಯರ ಬಂಧನ
ವಿದೇಶ

ಪ್ರವಾಸಿ ವೀಸಾ ದುರುಪಯೋಗ: ಶ್ರೀಲಂಕಾದಲ್ಲಿ ಐಟಿ ವ್ಯವಹಾರ ನಡೆಸುತ್ತಿದ್ದ ಎಂಟು ಭಾರತೀಯರ ಬಂಧನ

ಪ್ರವಾಸಿ ವೀಸಾವನ್ನು ದುರುಪಯೋಗ ಪಡಿಸಿಕೊಂಡು ದ್ವೀಪ ರಾಷ್ಟ್ರದಲ್ಲಿ ಐಟಿ ವ್ಯವಹಾರ ನಡೆಸುತ್ತಿದ್ದದ್ದಕ್ಕಾಗಿ ಶ್ರೀಲಂಕಾದ ವಲಸೆ ಅಧಿಕಾರಿಗಳು ಓರ್ವ ಮಹಿಳೆ ಸೇರಿದಂತೆ ಎಂಟು ಭಾರತೀಯರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಬಿಹಾರ: ನೇಪಾಳ ಮೂಲಕ ಭಾರತದೊಳಗೆ ನುಸುಳಿದ ಇಬ್ಬರು ಚೀನಿ ಪ್ರಜೆಗಳ ಬಂಧನ
ದೇಶ

ಬಿಹಾರ: ನೇಪಾಳ ಮೂಲಕ ಭಾರತದೊಳಗೆ ನುಸುಳಿದ ಇಬ್ಬರು ಚೀನಿ ಪ್ರಜೆಗಳ ಬಂಧನ

ಒಂದೇ ತಿಂಗಳಲ್ಲಿ ಎರಡನೇ ಬಾರಿಗೆ ನೇಪಾಳದ ಮೂಲಕ ಭಾರತದ ಭೂಪ್ರದೇಶಕ್ಕೆ ನುಸುಳಿರುವುದನ್ನು ಗಮನಿಸಿದ ವಲಸೆ ಅಧಿಕಾರಿಗಳು ಬಿಹಾರದಲ್ಲಿ ಇಬ್ಬರು ಚೀನೀ ಪ್ರಜೆಗಳನ್ನು ಬಂಧಿಸಿದ್ದಾರೆ.

ಅಟ್ಲಾಂಟಾ ವಲಸೆ ಅಧಿಕಾರಿಗಳ ವಶದಲ್ಲಿದ್ದ ಭಾರತೀಯನ ಸಾವು!
ವಿದೇಶ

ಅಟ್ಲಾಂಟಾ ವಲಸೆ ಅಧಿಕಾರಿಗಳ ವಶದಲ್ಲಿದ್ದ ಭಾರತೀಯನ ಸಾವು!

ಅಟ್ಲಾಂಟಾ ವಲಸೆ ಅಧಿಕಾರಿಗಳ ವಶದಲ್ಲಿದ್ದ ಭಾರತೀಯ ಮೂಲದ ವ್ಯಕ್ತಿಯೋರ್ವ ಸಾವಿಗೀಡಾಗಿದ್ದು, ತೀವ್ರ ಆನಾರೋಗ್ಯದಿಂದ ಆತ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೀವು ಮುಸಲ್ಮಾನರಾ? ವಿಮಾನ ನಿಲ್ದಾಣದಲ್ಲಿ ಮುಹಮ್ಮದ್ ಅಲಿಯ ಪುತ್ರನನ್ನು ವಿಚಾರಣೆ ನಡೆಸಿದ ಭದ್ರತಾ ಸಿಬ್ಬಂದಿ
ವಿದೇಶ

ನೀವು ಮುಸಲ್ಮಾನರಾ? ವಿಮಾನ ನಿಲ್ದಾಣದಲ್ಲಿ ಮುಹಮ್ಮದ್ ಅಲಿಯ ಪುತ್ರನನ್ನು ವಿಚಾರಣೆ ನಡೆಸಿದ ಭದ್ರತಾ ಸಿಬ್ಬಂದಿ

ಬಾಕ್ಸರ್ ದಂತಕಥೆ ಮುಹಮ್ಮದ್ ಅಲಿಯವರ ಪುತ್ರನನ್ನು ಪ್ಲೋರಿಡಾ ವಿಮಾನ ನಿಲ್ದಾಣದಲ್ಲಿ ವಲಸೆ...

ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ವಲಸೆ ಅಧಿಕಾರಿಗಳಿಂದ ಕಿರುಕುಳ: 16 ಕ್ಕೂ ಹೆಚ್ಚು ವಿದ್ಯಾರ್ಥಿಗಳ ವೀಸಾ ರದ್ದು
ವಿದೇಶ

ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ವಲಸೆ ಅಧಿಕಾರಿಗಳಿಂದ ಕಿರುಕುಳ: 16 ಕ್ಕೂ ಹೆಚ್ಚು ವಿದ್ಯಾರ್ಥಿಗಳ ವೀಸಾ ರದ್ದು

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 19 ವಿದ್ಯಾರ್ಥಿಗಳನ್ನು ಗಡಿಪಾರು ಮಾಡಿದ ಪ್ರಕರಣದ ಬೆನ್ನಲ್ಲೇ ಇನ್ನೂ ಹಲವು ಜನ ಭಾರತೀಯ ವಿದ್ಯಾರ್ಥಿಗಳನ್ನು ಗಡಿಪಾರು ಮಾಡಲಾಗಿದೆ.