ದೇಶಮಣಿಪುರದಲ್ಲೂ ವಲಸಿಗರ ಹತ್ಯೆ: ಬಿಹಾರಿಗಳನ್ನು ಕೊಂದ ಉಗ್ರನ ಗುಂಡಿಕ್ಕಿ ಹತ್ಯೆ!
ಇಬ್ಬರೂ ಕಾರ್ಮಿಕರು ಕಕ್ಚಿಂಗ್ ಜಿಲ್ಲೆಯ ಕೈರಾಕ್ನಲ್ಲಿ ನಿರ್ಮಾಣ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ದಾಳಿ ನಡೆದಿದೆ. ಪಂಚಾಯತ್ ಕಚೇರಿ ಬಳಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.