ದೇಶಪಾಕಿಸ್ತಾನದ ವಲಸಿಗ ಹಿಂದೂಗಳಿಗೆ ಭಾರತದಲ್ಲಿ ಬ್ಯಾಂಕ್ ಖಾತೆ, ಅಸ್ತಿ ಖರೀದಿಗೆ ಶೀಘ್ರವೇ ಅನುಮತಿ
ದೀರ್ಘಾವಧಿಯ ವೀಸಾ ಪಡೆದು ಭಾರತದಲ್ಲಿರುವ ಪಾಕಿಸ್ತಾನದ ಹಿಂದೂಗಳಿಗೆ ಬ್ಯಾಂಕ್ ಖಾತೆ ತೆರೆಯುವ ಹಾಗೂ ಭಾರತದಲ್ಲಿ ಅಸ್ತಿ ಖರೀದಿಸುವ ಅನುಮತಿ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ.