ಕೊಡಗಿನಿಂದ ಸುಪ್ರೀಂ ಕೋರ್ಟ್ಗೆ ನೇಮಕವಾದ ಮೊದಲ ನ್ಯಾಯಾಧೀಶ ಎಂಬ ಹೆಮ್ಮೆಗೆ ಪಾತ್ರವಾಗಿರುವ ನ್ಯಾಯಮೂರ್ತಿ ಎ ಎಸ್ ಬೋಪಣ್ಣ ಅವರು ವರ್ಷದ ಕೊಡಗಿನ ವ್ಯಕ್ತಿ-2019 ಆಗಿ ಆಯ್ಕೆಯಾಗಿದ್ದಾರೆ...