ವರ್ಧಾ ಚಂಡಮಾರುತ

"ವರ್ಧಾ" ಚಂಡಮಾರುತ ವೇಳೆ 10 ಸಾವಿರ ಮಂದಿ ರಕ್ಷಿಸಿದ ಇಸ್ರೋ ಸ್ಯಾಟಲೈಟ್!
ವಿಜ್ಞಾನ-ತಂತ್ರಜ್ಞಾನ

"ವರ್ಧಾ" ಚಂಡಮಾರುತ ವೇಳೆ 10 ಸಾವಿರ ಮಂದಿ ರಕ್ಷಿಸಿದ ಇಸ್ರೋ ಸ್ಯಾಟಲೈಟ್!

ಭೀಕರ ವರ್ಧಾ ಚಂಡಮಾರುತದಿಂದ ನಲುಗಿ ಹೋಗಿದ್ದ ಚೆನ್ನೈ ಮಹಾನಗರದಲ್ಲಿ ಅಪಾಯಕ್ಕೆ ಸಿಲುಕಿದ್ದ ಸುಮಾರು 10 ಸಾವಿರ ಮಂದಿಯನ್ನು ಇಸ್ರೋ ಸ್ಯಾಟೆಲೈಟ್ ಮೂಲಕ ಪತ್ತೆ ಮಾಡಿ ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.

ವರ್ಧಾ ಚಂಡಮಾರುತ: 18ಕ್ಕೇರಿದ ಸಾವಿನ ಸಂಖ್ಯೆ; ಸಾಮಾನ್ಯ ಸ್ಥಿತಿಯತ್ತ ಚೆನ್ನೈ
ದೇಶ

ವರ್ಧಾ ಚಂಡಮಾರುತ: 18ಕ್ಕೇರಿದ ಸಾವಿನ ಸಂಖ್ಯೆ; ಸಾಮಾನ್ಯ ಸ್ಥಿತಿಯತ್ತ ಚೆನ್ನೈ

ಸೋಮವಾರ ಅಪ್ಪಳಿಸಿದ್ದ ವರ್ಧಾ ಚಂಡಮಾರುತ ಪರಿಣಾಮ ತಮಿಳುನಾಡಿನಲ್ಲಿ ಮೃತಪಟ್ಟವರ ಸಂಖ್ಯೆ 18ಕ್ಕೇರಿದ್ದು. 48 ಗಂಟೆಗಳ ಬಳಿಕ ಚೆನ್ನೈ ಸಹಜ ಸ್ಥಿತಿಗೆ ಮರಳುತ್ತಿದೆ.

ವರ್ಧಾ ಚಂಡಮಾರುತಕ್ಕೆ ನಲುಗಿದ ಚೆನ್ನೈ; ಸಾವಿನ ಸಂಖ್ಯೆ 10ಕ್ಕೆ ಏರಿಕೆ
ಪ್ರಧಾನ ಸುದ್ದಿ

ವರ್ಧಾ ಚಂಡಮಾರುತಕ್ಕೆ ನಲುಗಿದ ಚೆನ್ನೈ; ಸಾವಿನ ಸಂಖ್ಯೆ 10ಕ್ಕೆ ಏರಿಕೆ

ಸೋಮವಾರ ಅಪ್ಪಳಿಸಿದ ವರ್ಧಾ ಚಂಡಮಾರುತದಿಂದಾಗಿ ಚೆನ್ನೈ ನಗರ ಸಂಪೂರ್ಣ ನಲುಗಿ ಹೋಗಿದ್ದು, ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ವರ್ಧಾ ಚಂಡಮಾರುತ ಎಫೆಕ್ಟ್; ಮಧ್ಯಾಹ್ನದ ವೇಳೆಗೆ ಬೆಂಗಳೂರಿನಲ್ಲಿ ಭಾರಿ ಮಳೆ ಸಾಧ್ಯತೆ!
ರಾಜ್ಯ

ವರ್ಧಾ ಚಂಡಮಾರುತ ಎಫೆಕ್ಟ್; ಮಧ್ಯಾಹ್ನದ ವೇಳೆಗೆ ಬೆಂಗಳೂರಿನಲ್ಲಿ ಭಾರಿ ಮಳೆ ಸಾಧ್ಯತೆ!

ಆಂಧ್ರ ಪ್ರದೇಶ ಮತ್ತು ತಮಿಳುನಾಡು ಕರಾವಳಿಯಲ್ಲಿ ಭಾರಿ ಆತಂಕ ಸೃಷ್ಟಿ ಮಾಡಿರುವ ವರ್ಧಾ ಚಂಡಮಾರುತದ ಪರಿಣಾಮ ಬೆಂಗಳೂರಿನ ಮೇಲೂ ಆಗಲಿದ್ದು, ಮಧ್ಯಾಹ್ಮದ ವೇಳೆಗೆ ಸಿಲಿಕಾನ್ ಸಿಟಿಯ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ ಆತಂಕ ಸೃಷ್ಟಿಸಿದ ವರ್ಧಾ ಚಂಡಮಾರುತ!
ಪ್ರಧಾನ ಸುದ್ದಿ

ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ ಆತಂಕ ಸೃಷ್ಟಿಸಿದ ವರ್ಧಾ ಚಂಡಮಾರುತ!

ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ಭಾರಿ ಮಳೆಗೆ ಕಾರಣವಾಗಿದ್ದ ವರ್ಧಾ ಚಂಡಮಾರುತ ಇದೀಗ ತಮಿಳುನಾಡು ಮತ್ತು ಆಂಧ್ರ ಪ್ರದೇಶ ಕರಾವಳಿ ತೀರದತ್ತ ಮುಖಮಾಡಿದ್ದು, ಚೆನ್ನೈ ಮತ್ತು ರಾಯಲಸೀಮಾ ಪ್ರದೇಶಗಳಲ್ಲಿ ಮುಂಜಾನೆಯಿಂದಲೇ ಭಾರಿ ಮಳೆಯಾಗುತ್ತಿದೆ.

'ವರ್ಧಾ' ಚಂಡಮಾರುತಕ್ಕೆ ಚೆನ್ನೈ ತತ್ತರ, ಇಬ್ಬರು ಸಾವು, ಧರೆಗುರುಳಿದ ಸಾವಿರಾರು ಮರ
ಪ್ರಧಾನ ಸುದ್ದಿ

'ವರ್ಧಾ' ಚಂಡಮಾರುತಕ್ಕೆ ಚೆನ್ನೈ ತತ್ತರ, ಇಬ್ಬರು ಸಾವು, ಧರೆಗುರುಳಿದ ಸಾವಿರಾರು ಮರ

ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಭಾರಿ ಆತಂಕ ಸೃಷ್ಟಿಸಿರುವ ವರ್ಧಾ ಚಂಡಮಾರುತ ಚೆನ್ನೈ ಕರಾವಳಿ ತೀರಕ್ಕೆ ಸೋಮವಾರ ಅಪ್ಪಳಿಸಿದ್ದು,...

ಚೆನ್ನೈಯಿಂದ ಗೋವಾದತ್ತ ವರ್ಧಾ ಚಂಡಮಾರುತ
ಪ್ರಧಾನ ಸುದ್ದಿ

ಚೆನ್ನೈಯಿಂದ ಗೋವಾದತ್ತ ವರ್ಧಾ ಚಂಡಮಾರುತ

ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಭಾರಿ ಆತಂಕ ಸೃಷ್ಟಿಸಿರುವ ವರ್ಧಾ ಚಂಡಮಾರುತ ಇದೀಗ ಚೆನ್ನೈಯಿಂದ ದಕ್ಷಿಣ ಗೋವಾದತ್ತ ತೆರಳುತ್ತಿದ್ದು,...

ಚೆನ್ನೈಗೆ ಅಪ್ಪಳಿಸಿದ "ವರ್ಧಾ" ಚಂಡಮಾರುತ; ಧರೆಗುರುಳಿದ ಸಾವಿರಾರು ಮರಗಳು, ಹಲವೆಡೆ ಭೂಕುಸಿತ
ಪ್ರಧಾನ ಸುದ್ದಿ

ಚೆನ್ನೈಗೆ ಅಪ್ಪಳಿಸಿದ "ವರ್ಧಾ" ಚಂಡಮಾರುತ; ಧರೆಗುರುಳಿದ ಸಾವಿರಾರು ಮರಗಳು, ಹಲವೆಡೆ ಭೂಕುಸಿತ

ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಭಾರಿ ಆತಂಕ ಸೃಷ್ಟಿಸಿರುವ ವರ್ಧಾ ಚಂಡಮಾರುತ ಚೆನ್ನೈ ಕರಾವಳಿ ತೀರಕ್ಕೆ ಅಪ್ಪಳಿಸಿದ್ದು, ಸಾವಿರಾರು ಮರಗಳು ಧರೆಗುರುಳಿದೆ ಎಂದು ತಿಳಿದುಬಂದಿದೆ.

ವರ್ಧಾ ಎಫೆಕ್ಟ್: ಚೆನ್ನೈನಲ್ಲಿ ಪ್ರವಾಹ ಭೀತಿ, ವಿಮಾನ ಸಂಚಾರ ಸ್ಥಗಿತ!
ಪ್ರಧಾನ ಸುದ್ದಿ

ವರ್ಧಾ ಎಫೆಕ್ಟ್: ಚೆನ್ನೈನಲ್ಲಿ ಪ್ರವಾಹ ಭೀತಿ, ವಿಮಾನ ಸಂಚಾರ ಸ್ಥಗಿತ!

ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿರುವ ವರ್ಧಾ ಚಂಡಮಾರುತ ಪರಿಣಾಮ ರಾಜಧಾನಿ ಚೆನ್ನೈ ನಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಭೀತಿ ಆರಂಭವಾಗಿದೆ.