ರಾಜ್ಯಯೋಜನಾ ವೆಚ್ಚ ಹೆಚ್ಚಳ: ಬೆಂಗಳೂರು ವರ್ತುಲ ರೈಲು ಯೋಜನೆ ಸ್ಥಗಿತ ಎಂದ ಕೇಂದ್ರ ಸಚಿವ ವಿ.ಸೋಮಣ್ಣ
ಪೆರಿಫೆರಲ್ ರಿಂಗ್ ರಸ್ತೆ (PRR) ಮತ್ತು ಬೆಂಗಳೂರು ಉಪನಗರ ರೈಲು ಜಾಲದಂತಹ ಇತರ ಮೂಲಸೌಕರ್ಯ ಯೋಜನೆಗಳೊಂದಿಗೆ ಏಕೀಕರಣದ ಮೂಲಕ ಹಾಗೂ ವೆಚ್ಚವನ್ನು ಕಡಿಮೆ ಮಾಡಲು ಈಗಿರುವ ರೈಲ್ವೆ ಜೋಡಣೆಗಳನ್ನು ಬಳಸುವ ಮೂಲಕ ಈ ಯೋಜನೆಯನ್ನು ಇನ್ನೂ ಕಾರ್ಯಸಾಧ್ಯವಾಗಿಸಬಹುದು ಎಂದು ಹೇಳುತ್ತಾರೆ.