ಸಿನಿಮಾ ಸುದ್ದಿನಾನು ಮತ್ತು ಗುಂಡ ಚಿತ್ರದ ನಿರ್ದೇಶಕರ ಹೊಸ ಚಿತ್ರ 'ವರ್ಣವೇದಂ'; ಸ್ಯಾಂಡಲ್ವುಡ್ಗೆ ನೈರುತ್ಯ, ಪ್ರತೀಕ್ಷಾ ಪದಾರ್ಪಣೆ
ವರ್ಣವೇದಂ ಬಣ್ಣದ ಬಗೆಗಿನ ಸಿನಿಮಾವಾಗಿದ್ದು, 'ಕಲರ್ ಮಾಫಿಯಾ' ಚಿತ್ರದ ಪ್ರಮುಖ ಕಥಾವಸ್ತುವಾಗಿದೆ. ನೋಡುಗನಿಗೆ ಬೇಕಾದ ಎಲ್ಲ ಅಂಶಗಳನ್ನೊಳಗೊಂಡ ಸದಭಿರುಚಿಯ ಚಿತ್ರವಿದು ಎನ್ನುತ್ತಾರೆ ಶ್ರೀನಿವಾಸ್ ತಿಮ್ಮಯ್ಯ.