ವಿದೇಶಅಮೆರಿಕದಲ್ಲಿ ಮತ್ತೊಂದು ಶೂಟೌಟ್: ಹೈಸ್ಕೂಲ್ ಘಟಿಕೋತ್ಸವ ಸಮಾರಂಭ ವೇಳೆ ಗುಂಡಿನ ದಾಳಿಗೆ ಇಬ್ಬರು ಬಲಿ, ಐವರ ಸ್ಥಿತಿ ಗಂಭೀರ
ಅಮೆರಿಕದಲ್ಲಿ ಮತ್ತೊಂದು ಶೂಟೌಟ್ ಪ್ರಕರಣ ನಡೆದಿದೆ. ಇತ್ತೀಚೆಗೆ ಪ್ರೌಢಶಾಲೆಯ ಘಟಿಕೋತ್ಸವ ಸಮಾರಂಭ ಮುಕ್ತಾಯಗೊಂಡ ಡೌನ್ಟೌನ್ ಥಿಯೇಟರ್ನ ಹೊರಗೆ ನಿನ್ನೆ ಮಂಗಳವಾರ ಗುಂಡೇಟಿನಿಂದ ಇಬ್ಬರು ಮೃತಪಟ್ಟಿದ್ದು ಇನ್ನು ಐವರ ಸ್ಥಿತಿ ಚಿಂತಾಜನಕವಾಗಿದೆ.