ವಿದೇಶರಿಚರ್ಡ್ ಬ್ರಾನ್ಸನ್, ಭಾರತದ ಮೂಲದ ಸಿರೀಷಾ ಬಾಂದ್ಲಾ ಹೊತ್ತ ವಿಎಸ್ಎಸ್ ಯುನಿಟಿ ನೌಕೆ ಯಶಸ್ವಿ ಉಡಾವಣೆ, ಬಾಹ್ಯಾಕಾಶ ತಲುಪಿದ ಗಗನಯಾನಿಗಳು!
ಬ್ರಿಟನ್ನ ಕೋಟ್ಯಧಿಪತಿ, ಉದ್ಯಮಿ ರಿಚರ್ಡ್ ಬ್ರಾನ್ಸನ್ ರ ಬಾಹ್ಯಾಕಾಶ ಪ್ರವಾಸದ ಕನಸು ನನಸಾಗಿದ್ದು, ಭಾರತ ಮೂಲದ ಸಿರೀಷಾ ಬಾಂದ್ಲಾ ಸೇರಿದಂತೆ 6 ಮಂದಿ ಗಗನಯಾನಿಗಳನ್ನು ಹೊತ್ತು ಉಡಾವಣೆಯಾಗಿದ್ದ ವರ್ಜಿನ್ ಗ್ಯಾಲಾಕ್ಟಿಕ್ ಸ್ಪೇಸ್ ರಾಕೆಟ್ ವಿಎಸ್ಎಸ್ ಯುನಿಟಿ-22 ಉಡಾವಣೆಯಾಗಿ ಬಾಹ್ಯಾಕಾಶ ತಲುಪಿದೆ.