ವಿದೇಶಗಾಜಾ ಪಟ್ಟಿ: 45 ದಿನಗಳಲ್ಲಿ ಇಸ್ರೇಲ್ ಸೇನೆಯಿಂದ 50 ಮಂದಿ ಪತ್ರಕರ್ತರ ಹತ್ಯೆ!
ಹಮಾಸ್- ಇಸ್ರೆಲ್ ಸಂಘರ್ಷದ ಆರಂಭದಿಂದ ಈ ವರೆಗೂ ಕನಿಷ್ಟ 70 ಮಂದಿ ಪತ್ರಕರ್ತರು ಅಥವಾ ಮಾಧ್ಯಮ ಉದ್ಯೋಗಿಗಳು ಹತ್ಯೆಯಾಗಿದ್ದಾರೆ. ಹಲವರು ಕಣ್ಮರೆಯಾಗಿದ್ದಾರೆ ಎಂದು ಪ್ಯಾಲೆಸ್ತೇನ್ ಪತ್ರಕರ್ತರ ಸಿಂಡಿಕೇಟ್ ನ ಡೇಟಾ ಹೇಳಿದೆ.