ವಿಶೇಷಬಿಹಾರ: ತನ್ನ ಜೀಬಿನಿಂದ ಹಣ ನೀಡಿ ವೃದ್ಧರೊಬ್ಬರ ಬಾಕಿ ಸಾಲ ತೀರಿಸಿದ ಜಿಲ್ಲಾ ನ್ಯಾಯಾಧೀಶ!
ಬಿಹಾರದ ಜಿಲ್ಲಾ ನ್ಯಾಯಾಧೀಶರೊಬ್ಬರು, ವಯೋವೃದ್ಧರೊಬ್ಬರ ದುಸ್ಥಿತಿ ಕಂಡು ಮರುಗಿದ್ದು, ಅವರ ಬಾಕಿ ಸಾಲವನ್ನು ತೀರಿಸಿದ್ದಾರೆ. ಕೇಂದ್ರ ಬಿಹಾರದ ಜೆಹಾನಾಬಾದ್ ನಲ್ಲಿ ನಡೆದ ಲೋಕ ಅದಾಲತ್ ನಲ್ಲಿ ಈ ಮಾನವೀಯ ಘಟನೆ ನಡೆದಿದೆ.