ರಾಜ್ಯವಯಸ್ಸಾದ ಶಿಕ್ಷಕರನ್ನು ಕೋವಿಡ್-19 ಗೃಹ ಸಮೀಕ್ಷೆಯಿಂದ ಕೈಬಿಡಿ- ಪುಟ್ಟಣ್ಣ ಒತ್ತಾಯ
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ -19 ಗೃಹ ಸಮೀಕ್ಷೆಗಾಗಿ ಅನಾರೋಗ್ಯ ಪೀಡಿತರಾಗಿರುವವರು ಹಾಗು 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಶಿಕ್ಷಕರು ಮತ್ತು 55 ವರ್ಷಕ್ಕಿಂತ ಪುರುಷ ಶಿಕ್ಷಕರನ್ನು ಕೈಬಿಡುವಂತೆ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮೇಲ್ಮನೆ ಸದಸ್ಯ ಪುಟ್ಟಣ್ಣ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ಗೆ ಪತ್ರ ಬರೆದು ಮನವಿ ಮಾಡಿದ್ದಾರೆ