ದೇಶWayanad ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ವಾದ್ರ ಆಸ್ತಿ ಎಷ್ಟು ಗೊತ್ತೇ?
ಬ್ರಿಟನ್ನ ಸುಂದರ್ಲ್ಯಾಂಡ್ ವಿಶ್ವವಿದ್ಯಾನಿಲಯದಿಂದ ದೂರಶಿಕ್ಷಣದ ಮೂಲಕ ಬೌದ್ಧ ಅಧ್ಯಯನದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಮತ್ತು ದೆಹಲಿ ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಬಿಎ ಆನ್ಸ್ ಪದವಿ ಪಡೆದಿರುವ ಪ್ರಿಯಾಂಕಾ ಅವರು 15.75 ಲಕ್ಷ ರೂಪಾಯಿಗಳ ಸಾಲವನ್ನು ಹೊಂದಿದ್ದಾರೆ.