ವಯನಾಡ್ ಭೂಕುಸಿತ

ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ 5 ರಾಜ್ಯಗಳಿಗೆ ಕೇಂದ್ರದಿಂದ 1,554.99 ಕೋಟಿ ರೂ ಹೆಚ್ಚುವರಿ ನೆರವು; ವಯನಾಡ್ ಹೆಸರು ಇಲ್ಲ!
ಆಂಧ್ರ ಪ್ರದೇಶಕ್ಕೆ 608.08 ಕೋಟಿ ರೂಪಾಯಿ, ನಾಗಾಲ್ಯಾಂಡ್‌ಗೆ 170.99 ಕೋಟಿ ರೂಪಾಯಿ, ಒಡಿಶಾಗೆ 255.24 ಕೋಟಿ ರೂಪಾಯಿ, ತೆಲಂಗಾಣಕ್ಕೆ 231.75 ಕೋಟಿ ರೂಪಾಯಿ ಮತ್ತು ತ್ರಿಪುರಕ್ಕೆ 288.93 ಕೋಟಿ ರೂಪಾಯಿಗಳನ್ನು ಅನುಮೋದಿಸಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

Wayanad landslide: ಸೂಕ್ಷ್ಮ ವಲಯಗಳ ಜಲ-ಹವಾಮಾನ ಅಂಕಿಅಂಶಗಳನ್ನು ಪರಿಗಣಿಸದಿರುವುದೇ ಪ್ರಾಕೃತಿಕ ಅವಘಡಕ್ಕೆ ಕಾರಣ- ತಜ್ಞರು
ವಯನಾಡಿನಲ್ಲಿ ಮುಖ್ಯವಾಗಿ ಎರಡು ರೀತಿಯ ಬಂಡೆಗಳಿವೆ -- ಗ್ನೀಸ್ ಮತ್ತು ಸ್ಕಿಸ್ಟ್. ಅವು ಪ್ರೀಕೇಂಬ್ರಿಯನ್ ಮೂಲದವು. ಪರಿಸರ ವಿಜ್ಞಾನದ ದೃಷ್ಟಿಯಿಂದ ಬಹಳ ಸೂಕ್ಷ್ಮವಾಗಿವೆ.

Wayanad landslide: ರಕ್ಷಣಾ ಕಾರ್ಯ ಆರನೇ ದಿನಕ್ಕೆ, 350 ದಾಟಿದ ಸಾವಿನ ಸಂಖ್ಯೆ
ಅಧಿಕೃತ ದಾಖಲೆಗಳ ಪ್ರಕಾರ, ಮುಂಡಕ್ಕೈ ಮತ್ತು ಚೂರಲ್ಮಲಾದಿಂದ ಇನ್ನೂ 206 ಜನರು ನಾಪತ್ತೆಯಾಗಿದ್ದಾರೆ ಮತ್ತು ಸಾವಿನ ಸಂಖ್ಯೆ 240 ದಾಟಿದೆ ಎಂದು ಹೇಳಲಾಗಿದೆ.

ವಯನಾಡ್ ಭೂಕುಸಿತ: ಮೈಸೂರು ಮೂಲದ ಕುಟುಂಬದ ಎಂಟು ಮೃತದೇಹಗಳು ಪತ್ತೆ
ಮಹಾದೇವಿ ಅವರ ಮೂವರು ಪುತ್ರರು ಕಳೆದ ನಾಲ್ಕು ದಶಕಗಳಿಂದ ಮೆಪ್ಪಾಡಿಯಲ್ಲಿ ನೆಲೆಸಿದ್ದರು. ಅಕ್ಕಪಕ್ಕದಲ್ಲಿ ಪ್ರತ್ಯೇಕ ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಗುಡ್ಡ ಕುಸಿತದಲ್ಲಿ ಎಲ್ಲರೂ ಸಾವನ್ನಪ್ಪಿದ್ದಾರೆ.

Wayanad landslide Day 4: ಮೃತರ ಸಂಖ್ಯೆ 308ಕ್ಕೆ ಏರಿಕೆ; ಇನ್ನೂ 300 ಮಂದಿ ನಾಪತ್ತೆ; ನಾಲ್ವರನ್ನು ರಕ್ಷಿಸಿದ ಸೇನೆ
ಕೇರಳದ ಎಡಿಜಿಪಿ ಎಂ ಆರ್ ಅಜಿತ್ ಕುಮಾರ್ ಇಂದು ಈ ಪ್ರದೇಶದಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದಲ್ಲಿ ಸುಮಾರು 300 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಹೇಳಿದ್ದಾರೆ. ಭೂಕುಸಿತದಿಂದ 348 ಮನೆಗಳಿಗೆ ಹಾನಿಯಾಗಿದೆ ಎಂದು ಹೇಳಲಾಗಿದೆ.

Wayanad landslide: ಕರ್ನಾಟಕದ 40-45 ಕುಟುಂಬಗಳಿಗೆ ಪರಿಹಾರ ಕೇಂದ್ರದಲ್ಲಿ ಆಶ್ರಯ; ಮಡುಗಟ್ಟಿದ ದುಃಖ, ಕಣ್ಣೀರು!
ಈ ದುರಂತವು ನೂರಾರು ಜನರನ್ನು ಬಲಿ ತೆಗೆದುಕೊಂಡಿದೆ ಮಾತ್ರವಲ್ಲದೆ, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಅನೇಕ ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ.

ರಕ್ಷಣಾ ಕಾರ್ಯಕ್ಕೆ ಸೇತುವೆ ನಿರ್ಮಾಣ, ಬದುಕಿರುವವರ ರಕ್ಷಣೆಯ ಭರವಸೆ ಕ್ಷೀಣ; ವಯನಾಡ್ ದುರಂತದ ಕರುಣಾಜನಕ ಕಥೆ...
ಭಾರೀ ಭೂಕುಸಿತದ ನಂತರ ರಕ್ಷಣಾ ಪ್ರಯತ್ನಗಳ 3 ನೇ ದಿನದಂದು, ಸಂಕಷ್ಟ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಮುಂಡಕ್ಕೈನಲ್ಲಿ ಬದುಕುಳಿದ ಎಲ್ಲರನ್ನು ರಕ್ಷಿಸಲಾಗಿದೆ ಎಂದು ಹೇಳಿದರು, ಇದು ಇನ್ನೂ ಹೆಚ್ಚಿನ ಜನರನ್ನು ಜೀವಂತವಾಗಿ ಕಂಡುಹಿಡಿಯುವ ಭರವಸೆಯಿಲ್ಲ ಎಂದು ಸೂಚಿಸುತ್ತದೆ.

Wayanad landslide: ಇದುವರೆಗೆ ಮೃತಪಟ್ಟವರ ಸಂಖ್ಯೆ 308, ರಕ್ಷಣಾ ಕಾರ್ಯ ಪ್ರಗತಿಯಲ್ಲಿ- ಆರೋಗ್ಯ ಸಚಿವೆ ವೀಣಾ ಜಾರ್ಜ್
ಭೂಕುಸಿತದಿಂದ ಹಾನಿಗೊಳಗಾದ ಚೂರಲ್ಮಲಾದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.


