ರಾಜಕೀಯನೇಪಥ್ಯಕ್ಕೆ ಸರಿದ ಪಾದಯಾತ್ರೆ- ಜನಾಂದೋಲನ ಉದ್ದೇಶ; ವೈಯಕ್ತಿಕ ತೇಜೋವಧೆಗೆ ತಿರುಗಿದ ದ್ವೇಷ; ಮಹಾನ್ ನಾಯಕರ ಕೆಸರೆರಚಾಟ!
ಇಬ್ಬರು ರಾಜಕೀಯ ನಾಯಕರುಗಳ ನಡುವೆ ನಡೆದ ವಾಗ್ದಾಳಿ ವೈಯಕ್ತಿಕ ಸ್ವರೂಪ ಪಡೆದಿವೆ. ಈ ಹೋರಾಟ ಇದೀಗ ಪಾದಯಾತ್ರೆ ಮತ್ತು ಜನಾಂದೋಲನದ ವಾಸ್ತವ ವಿಷಯವನ್ನು ನೇಪಥ್ಯಕ್ಕೆ ತಳ್ಳಿದೆ.