ವನ್ಯಜೀವಿ ಕಾರಿಡಾರ್

ಏಷ್ಯಾದ ಅತಿ ಉದ್ದದ ವನ್ಯಜೀವಿ ಕಾರಿಡಾರ್ ಡೆಹ್ರಾಡೂನ್-ದೆಹಲಿ ಎಕ್ಸ್‌ಪ್ರೆಸ್‌ವೇ ಅಕ್ಟೋಬರ್ ಗೆ ರೆಡಿ; ಫೈಬರ್ ಶೀಟ್ ಬಳಕೆ!
ದೇಶ

ಏಷ್ಯಾದ ಅತಿ ಉದ್ದದ ವನ್ಯಜೀವಿ ಕಾರಿಡಾರ್ ಡೆಹ್ರಾಡೂನ್-ದೆಹಲಿ ಎಕ್ಸ್‌ಪ್ರೆಸ್‌ವೇ ಅಕ್ಟೋಬರ್ ಗೆ ರೆಡಿ; ಫೈಬರ್ ಶೀಟ್ ಬಳಕೆ!

ಡೆಹ್ರಾಡೂನ್-ದೆಹಲಿ ಎಕ್ಸ್‌ಪ್ರೆಸ್‌ವೇ ಏಷ್ಯಾದ ಅತಿ ಉದ್ದದ ವನ್ಯಜೀವಿ ಕಾರಿಡಾರ್ ಆಗಿದ್ದು ಇದೇ ಅಕ್ಟೋಬರ್ ವೇಳೆಗೆ ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಗುರಿಯನ್ನು ನಿಗದಿಪಡಿಸಲಾಗಿದೆ.

ಆಮೆಗಳು, ಸರೀಸೃಪಗಳ ರಕ್ಷಣೆಗೆ ಶೀಘ್ರದಲ್ಲೇ ರೈಲು ಹಳಿಗಳ ಅಡಿಯಲ್ಲಿ 'ಯು-ಆಕಾರದ ಕಂದಕ'ಗಳ ನಿರ್ಮಾಣ
ವಿಶೇಷ

ಆಮೆಗಳು, ಸರೀಸೃಪಗಳ ರಕ್ಷಣೆಗೆ ಶೀಘ್ರದಲ್ಲೇ ರೈಲು ಹಳಿಗಳ ಅಡಿಯಲ್ಲಿ 'ಯು-ಆಕಾರದ ಕಂದಕ'ಗಳ ನಿರ್ಮಾಣ

ಆಮೆಗಳು, ಸರೀಸೃಪಗಳು ಮತ್ತು ಇತರ ಪ್ರಾಣಿಗಳನ್ನು ಉಳಿಸುವ ಸಲುವಾಗಿ ಪಶ್ಚಿಮ ಘಟ್ಟಗಳ ವನ್ಯಜೀವಿ ಕಾರಿಡಾರ್‌ಗಳ ಮೂಲಕ ಹಾದುಹೋಗುವ ಸದ್ಯ ಅಸ್ತಿತ್ವದಲ್ಲಿರುವ ರೈಲು ಹಳಿಗಳ ಅಡಿಯಲ್ಲಿ 'ಯು-ಆಕಾರದ ಕಂದಕ'ಗಳನ್ನು ಸ್ಥಾಪಿಸುವ ಪ್ರಸ್ತಾವನೆ ಬಗ್ಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಕೆಲಸ ಮಾಡುತ್ತಿದೆ.