ವಿದೇಶGaza War: ನೀವೆಲ್ಲ ನಯವಂಚಕರು; Bill Gates, Satya Nadella ಟೀಕಿಸಿ ಭಾರತೀಯ Hindu ಟೆಕ್ಕಿ Microsoft ಗೆ ರಾಜೀನಾಮೆ, Video!
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ವಿರುದ್ಧ ಹಿಂದೂ ಯುವತಿಯೊಬ್ಬಳು ಪ್ರತಿಭಟನೆ ನಡೆಸಿದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಭಾರತೀಯ ಟೆಕ್ಕಿ ವನ್ಯಾ ಅಗರ್ವಾಲ್ ಬಹಳಷ್ಟು ಸುದ್ದಿಯಲ್ಲಿದ್ದಾರೆ.