ದೇಶತಮಿಳು ನಾಡು: ವಾಣಿಯಂಬಾಡಿಯಲ್ಲಿ ಬಸ್ಸುಗಳ ಮುಖಾಮುಖಿ ಡಿಕ್ಕಿ: 6 ಮಂದಿ ಸಾವು, 60ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ (NH 44) ಶನಿವಾರ ಮುಂಜಾನೆ ತಿರುಪತ್ತೂರಿನ ವಾಣಿಯಂಬಾಡಿ ಪಟ್ಟಣದ ಸಮೀಪದ ಚೆಟ್ಟಿಯಪ್ಪನೂರ್ ಗ್ರಾಮದಲ್ಲಿ ತಮಿಳು ನಾಡು ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ಸು ಓಮ್ನಿಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಜನರು ಮೃತಪಟ್ಟು 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.