ಕ್ರಿಕೆಟ್ಟೂರ್ನಿಯಿಂದ ವನಿಂದು ಹಸರಂಗ ಔಟ್; ಗೆಲುವಿನ ಖುಷಿಯಲ್ಲಿದ್ದ LSGಗೆ ಸಂಕಷ್ಟ; ಶೀಘ್ರದಲ್ಲೇ ಹೊಸ ಆಟಗಾರನ ಘೋಷಣೆ!
ಈವರೆಗೂ ಐಪಿಎಲ್ನಲ್ಲಿ ಆಡಿಲ್ಲದ ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಜಾರ್ಜ್ ಲಿಂಡೆ ಅವರನ್ನು ಅನುಭವಿ ಆಲ್ರೌಂಡರ್ ಹಸರಂಗ ಅವರ ಬದಲಿ ಆಟಗಾರನಾಗಿ ಹೆಸರಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.