ಬೆಳಗಿನ ಚುಮುಚುಮು ಚಳಿಯಲ್ಲಿ ನೀವು ಜಿಲ್ಲೆಯ ಕುರುಚಲ ಗುಡ್ಡಗಳ ಸಮೀಪ ವಾಯುವಿಹಾರಕ್ಕೆ ಹೊರಟರೆ ಸಾಕು ನಿಮಗೆ ತಿಳಿ ಗುಲಾಬಿ ಹಾಗೂ ಹಳದಿ ಬಣ್ಣದ ಗುಚ್ಚಗಳು ನಿಮ್ಮನ್ನು ಆಕರ್ಷಿಸುತ್ತವೆ.