ರಾಜ್ಯ250 ಒಕ್ಕಲಿಗ ವಧುಗಳಿಗೆ 11 ಸಾವಿರ ವರರ ನೋಂದಣಿ: ಸಂಕಟ ತೆರೆದಿಟ್ಟ ಚುಂಚಾದ್ರಿ ಸಮಾವೇಶ; ಭಾರೀ ಟ್ರಾಫಿಕ್ ಜಾಮ್; ಕಾರ್ಯಕ್ರಮ ರದ್ಧು!
ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಒಕ್ಕಲಿಗ ಸಮಾಜಕ್ಕೆ ಬೃಹತ್ ವಧು-ವರರ ಸಮಾವೇಶ ಆಯೋಜಿಸಲಾಗಿತ್ತು. ವಧು-ವರರ ಅನ್ವೇಷಣೆಗಾಗಿ ಬಂದಿದ್ದ ಸಾವಿರಾರು ಜನರು ಸರತಿ ಸಾಲಲ್ಲಿ ನಿಂತು ನೋಂದಣಿ ಮಾಡಿಕೊಂಡರು.