ದೇಶಗುಜರಾತ್: ವೇಗವಾಗಿ ಕಾರು ಚಲಾಯಿಸಿ ಮಹಿಳೆ ಕೊಂದು ರಸ್ತೆ ಮಧ್ಯೆ 'ಓಂ ನಮಃ ಶಿವಾಯ' ಘೋಷಣೆ; LLB ವಿದ್ಯಾರ್ಥಿಗೆ ಹಿಗ್ಗಾಮುಗ್ಗ ಥಳಿತ, Video!
ಗುಜರಾತ್ ರಾಜ್ಯದ ವಡೋದರದ ಕರೇಲಿಬಾಗ್ ಪ್ರದೇಶದಲ್ಲಿ ಕಳೆದ ರಾತ್ರಿ LLB ವಿದ್ಯಾರ್ಥಿಯೊಬ್ಬ ವೇಗವಾಗಿ ಕಾರು ಚಲಾಯಿಸಿ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಗಳಿಗೆ ಡಿಕ್ಕಿ ಹೊಡೆದಿದ್ದಾನೆ.