ದೇಶನೂಡಲ್ಸ್ ಪ್ಯಾಕೆಟ್ನಲ್ಲಿ ಬಚ್ಚಿಟ್ಟಿದ್ದ 2.02 ಕೋಟಿ ರೂ. ಮೌಲ್ಯದ ವಜ್ರ ವಶ, ಪ್ರಯಾಣಿಕನ ಬಂಧನ
ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆಯು ನಡೆಸಿದ ತಪಾಸಣೆಯಲ್ಲಿ ನ್ಯೂಡಲ್ಸ್ ಮತ್ತು ದೇಹದ ಭಾಗಗಳಲ್ಲಿ ಬಚ್ಚಿಟ್ಟಿದ್ದ ವಜ್ರಗಳು ಹಾಗೂ ಚಿನ್ನವನ್ನು ಪ್ರಯಾಣಿಕರಿಂದ ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.