ರಾಜ್ಯವಿದ್ಯಾರ್ಥಿ ಪಾಸ್ ಅವಧಿ ಡಿಸೆಂಬರ್ 31ರವೆಗೂ ವಿಸ್ತರಣೆ; ವಾಯುವಜ್ರ ಬಸ್ ದರ ಇಳಿಕೆ: ಬಿಎಂಟಿಸಿ
ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದಿದ್ದು, ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆ ತನ್ನ ವಾಯುವಜ್ರ ಬಸ್ ಪ್ರಯಾಣದರವನ್ನು ಇಳಿಕೆ ಮಾಡಿದ್ದು, ಅಂತೆಯೇ ವಿದ್ಯಾರ್ಥಿ ಪಾಸ್ ಅವಧಿಯನ್ನು ಡಿ.31ರವೆಗೂ ವಿಸ್ತರಣೆ ಮಾಡಿದೆ.