ದೇಶಸುಪ್ರೀಂ, ಹೈಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸು ಹೆಚ್ಚಿಸಲು ಸಂವಿಧಾನ ತಿದ್ದುಪಡಿಗೆ ವಕೀಲರ ಸಂಘ ಬೆಂಬಲ
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು ಕ್ರಮವಾಗಿ 67 ಮತ್ತು 65 ಕ್ಕೆ ಹೆಚ್ಚಿಸಲು ಸಂವಿಧಾನ ತಿದ್ದುಪಡಿ ಮಾಡಲು ದೇಶದ ಎಲ್ಲಾ ವಕೀಲರ ಸಂಘಗಳು ಸರ್ವಾನುಮತದ ಬೆಂಬಲ ನೀಡಿವೆ.