ರಾಜ್ಯಹೈಕೋರ್ಟ್ ಗೂ ತಟ್ಟಿದ 'ಬೇಸಿಗೆ ಧಗೆ': ಜಿಲ್ಲಾ, ವಿಚಾರಣಾಧೀನ ನ್ಯಾಯಾಲಯದಲ್ಲಿ ಕಪ್ಪು ಕೋಟ್ ಗೆ ವಿನಾಯಿತಿ!
ಕರ್ನಾಟಕದಲ್ಲಿ ಬಿರು ಬೇಸಿಗೆ ಮುಂದುವರೆದಿರುವಂತೆಯೇ ಹೈಕೋರ್ಟ್ ಗೂ 'ಬೇಸಿಗೆ ಧಗೆ' ತಟ್ಟಿದ್ದು, ಜಿಲ್ಲಾ, ವಿಚಾರಣಾಧೀನ ನ್ಯಾಯಾಲಯಗಳಲ್ಲಿ ವಕೀಲರು 'ಕಪ್ಪು ಕೋಟ್' ಧರಿಸುವುದರಿಂದ ವಿನಾಯಿತಿ ನೀಡಿದೆ.