ದೇಶವಂಶಾಡಳಿತ ಪಕ್ಷಗಳು ನಾಶವಾದರೆ ಯುವಕರಿಗೆ ರಾಜಕೀಯದಲ್ಲಿ ಮೇಲೇರಲು ಅವಕಾಶ ಸಿಗುತ್ತದೆ: ತೇಜಸ್ವಿ ಸೂರ್ಯ
ವಂಶಾಡಳಿತ ಆಧಾರಿತ ಪಕ್ಷಗಳ ನಾಶಕ್ಕೆ ಯುವಕರು ಕೈಜೋಡಿಸಬೇಕು. ಆಗ ಅರ್ಹತೆಯ ಆಧಾರದ ಮೇಲೆ ರಾಜಕೀಯದಲ್ಲಿ ಹೊರಹೊಮ್ಮಲು ಯುವಕರಿಗೆ ಒಂದು ಅವಕಾಶ ಸಿಗುತ್ತದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.