ರಾಜಕೀಯLok Sabha election 2024: ಕರ್ನಾಟಕದಲ್ಲಿ ಕುಟುಂಬ ರಾಜಕಾರಣ ಈಗ ವಿಷಯವೇ ಅಲ್ಲ!
ಪ್ರತಿ ಚುನಾವಣೆ ಬಂದಾಗಲೂ ಆಡಳಿತ ಪಕ್ಷ-ಪ್ರತಿಪಕ್ಷಗಳು ಪರಸ್ಪರ ಕುಟುಂಬ ರಾಜಕೀಯದ ವಿಷಯ ತೆಗೆದುಕೊಂಡು ಆರೋಪ-ಪ್ರತ್ಯಾರೋಪ ಮಾಡುವುದು ಸಾಮಾನ್ಯ. ಕಳೆದ 2023ರ ವಿಧಾನಸಭೆ ಚುನಾವಣೆಯಲ್ಲಿ ಕುಟುಂಬ ರಾಜಕೀಯ ವಿಷಯ ಸದ್ದುಮಾಡಿತ್ತು, ರಾಜಕೀಯ ಪಕ್ಷಗಳು ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಲು ಹಿಂದೆಮುಂದೆ ಯೋಚಿಸಿದ್ದವು.