ರಾಜಕೀಯಧೈರ್ಯವಿದ್ದರೆ ಯಡಿಯೂರಪ್ಪಗೆ 'ಕುಟುಂಬ ರಾಜಕಾರಣ' ಎಂದು ಹೇಳಿ ನೋಡೋಣ: ಬಿಜೆಪಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು
ಡೈನಸ್ಟಿ ಎಂದು ಜರಿದಿದ್ದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಧೈರ್ಯವಿದ್ದರೆ ಯಡಿಯೂರಪ್ಪಗೆ ಕುಟುಂಬ ರಾಜಕಾರಣ ಎಂದು ಹೇಳಿ ನೋಡೋಣ ಎಂದು ಸವಾಲೆಸೆದಿದ್ದಾರೆ.