ವಂದೇ ಮಾತರಂ ಮಸೂದೆ ಅಂಗೀಕಾರ

3 ವರ್ಷ ಜೈಲು ಶಿಕ್ಷೆ ಫಿಕ್ಸ್: ಲೋಕಸಭೆಯಲ್ಲೂ 'ವಂದೇ ಮಾತರಂ' ಮಸೂದೆ ಅಂಗೀಕಾರ!
ರಾಷ್ಟ್ರಯ ಗೀತೆ ವಂದೇ ಮಾತರಂಗೆ ಯಾವುದೇ ಅಡ್ಡಿ ಅಥವಾ ಅವಮಾನ ಮಾಡಿದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾದ ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ ಮಸೂದೆ ರಾಜ್ಯಸಭೆ ಬಳಿಕ ಲೋಕಸಭೆಯಲ್ಲೂ ಅಂಗೀಕಾರಗೊಂಡಿದೆ.

ವಂದೇ ಮಾತರಂ ಅವಮಾನಿಸುವುದು ಶಿಕ್ಷಾರ್ಹ ಅಪರಾಧ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ!
ರಾಷ್ಟ್ರಯ ಗೀತೆ ವಂದೇ ಮಾತರಂಗೆ ಯಾವುದೇ ಅಡ್ಡಿ ಅಥವಾ ಅವಮಾನ ಮಾಡಿದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾದ ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ.

